ಸಂಗ್ರಹ ಚಿತ್ರ 
ವಾಣಿಜ್ಯ

ಏ.7 ರಂದು ದೇಶದಾದ್ಯಂತ ವೊಡಾಫೋನ್ ನೆಟ್ ವರ್ಕ್ ಡೌನ್

ದೇಶದ ಬಹುತೇಕ ಕಡೆ ಮಂಗಳವಾರ ಬೆಳಿಗ್ಗೆ ಕೆಲ ಕಾಲ ವೊಡಾಪೋನ್-ಐಡಿಯಾ ಬಳಕೆದಾರರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗಿತ್ತು. 

ನವದೆಹಲಿ: ದೇಶದ ಬಹುತೇಕ ಕಡೆ ಮಂಗಳವಾರ ಬೆಳಿಗ್ಗೆ ಕೆಲ ಕಾಲ ವೊಡಾಪೋನ್-ಐಡಿಯಾ ಬಳಕೆದಾರರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗಿತ್ತು. 

ಬೆಂಗಳೂರು ಸೇರಿ ಹಲವು ನಗರಗಳಿಂದ ವ್ಯಾಪಕ ದೂರು ವ್ಯಕ್ತವಾಯಿತು. ಕೆಲ ಸಮಯದ ನಂತರ ಕಂಪನಿ ಇದನ್ನು ಸರಿಪಡಿಸಿತು. 

ಮೊಬೈನ್ ನೆಟ್ ವರ್ಕ್ ಸೇವೆ ಪೂರೈಕೆದಾರ ಕಂಪನಿಗಳ ಪ್ರಕಾರ ಲಾಕ್ ಡೌನ್ ನಂತರ ಮನೆಯಿಂದಲೇ ಕೆಲಸ ಮಾಡುವವರು ಹೆಚ್ಚಿರುವುದರಿಂದ ಶೇ.30ರಷ್ಟು ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ದೂರ ಸಂಪರ್ಕ ಇಲಾಖೆಯ ಪ್ರಕಾರ ಶೇ.10ರಿಂದ 15ರಷ್ಟು ಇಂಟರ್ನೆಟ್ ಬಳಕೆ ಹೆಚ್ಚಿದೆ. ಹೀಗಾಗಿ ಕೆಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಉಂಟಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!