ಗೋಲ್ಡ್ ವಿನ್ನರ್ ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ 
ವಾಣಿಜ್ಯ

ಗುಣಮಟ್ಟಕ್ಕೆ ಹೆಸರುವಾಸಿಯಾದ ಗೋಲ್ಡ್ ವಿನ್ನರ್ ಈಗ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ತನ್ನ ಸಮೂಹಕ್ಕೆ ಸ್ವಾಗತಿಸುತ್ತಿದೆ

ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್, 1973 ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿದೆ. ಸಮೂಹವು ಖಾದ್ಯ, ಸಂಸ್ಕರಿಸಿದ, ದೀಪದೆಣ್ಣೆ ಮತ್ತು ಇನ್ನೂ ಹೆಚ್ಚಿನವುಗಳವರೆಗಿನ ಉನ್ನತ-ಮಟ್ಟದ ಎಣ್ಣೆಗಳನ್ನು ಕೊಡುವ ಮೂಲಕ ಸಮಾಜಕ್ಕೆ 47 ವರ್ಷಗಳ ಶ್ರದ್ಧಾಪೂರ್ವಕ ಸೇವೆಯನ್ನು ನೀಡಿದೆ.

ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್, 1973 ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿದೆ. ಸಮೂಹವು ಖಾದ್ಯ, ಸಂಸ್ಕರಿಸಿದ, ದೀಪದೆಣ್ಣೆ ಮತ್ತು ಇನ್ನೂ ಹೆಚ್ಚಿನವುಗಳವರೆಗಿನ ಉನ್ನತ-ಮಟ್ಟದ ಎಣ್ಣೆಗಳನ್ನು ಕೊಡುವ ಮೂಲಕ ಸಮಾಜಕ್ಕೆ 47 ವರ್ಷಗಳ ಶ್ರದ್ಧಾಪೂರ್ವಕ ಸೇವೆಯನ್ನು ನೀಡಿದೆ. ನಮ್ಮ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ, ನಮಗೆ ಹಲವು ವರ್ಷಗಳಿಂದ ಗೊತ್ತಿರುವ ಮತ್ತು ಪ್ರತಿ ಮನೆಯಲ್ಲೂ ಮಹತ್ವದ ಪಾತ್ರವನ್ನು ವಹಿಸಿರುವ ಗೋಲ್ಡ್ ವಿನ್ನರ್ ಕುಟುಂಬದಿಂದ ಬಂದಿದೆ. ಇವರು ಈಗ ಹೊಚ್ಚ ಹೊಸ ಗೋಲ್ಡ್ ವಿನ್ನರ್ ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು 100% ಶುದ್ಧ ಮತ್ತು ನೈಸರ್ಗಿಕ ಕೊಬ್ಬರಿ ಎಣ್ಣೆಯಾಗಿದ್ದು, ಇದನ್ನು ಅತ್ಯುತ್ತಮವಾದ, ಆಯ್ಕೆ ಮಾಡಿದ ಕೊಬ್ಬರಿಗಳಿಂದ ತಯಾರಿಸಲಾಗುತ್ತದೆ.

ಈ ಉತ್ಪನ್ನಗಳು ಒಟ್ಟಾರೆ ಗ್ರಾಹಕರ ನೆಲೆಯನ್ನು ವಿಸ್ತರಿಸುವುದಲ್ಲದೆ, ಖರೀದಿದಾರರಿಗೆ ಪರಿಷ್ಕೃತ ಮತ್ತು ವಿಶ್ವಾಸಾರ್ಹ ಆಯ್ಕೆಗಳ ಒಂದು ಶ್ರೇಣಿಯನ್ನು ನೀಡುತ್ತದೆ. ತಮಿಳು ಚಲನಚಿತ್ರ ಇಮೈಕ್ಕಾ ನೋಡಿಗಳ್ ಚಿತ್ರದಲ್ಲಿ ನಟಿಸಿದ ನಮ್ಮ ಬ್ರಾಂಡ್ ರಾಯಭಾರಿ ರಾಶಿ ಖನ್ನಾ ಒಳಗೊಂಡ ಇತ್ತೀಚಿನ ಟಿವಿಸಿ (ಟೆಲಿವಿಷನ್ ಕಮರ್ಷಿಯಲ್) ಜನರ ಮೇಲೆ ವಿಶ್ವಾಸವನ್ನು ಮೂಡಿಸಲು ಶಾಶ್ವತ ಬಂಧವನ್ನು ಪುನರುಚ್ಚರಿಸಿತು.

ಈ ಉತ್ಪನ್ನದ ಮುಖ್ಯಾಂಶಗಳು

ದೇಶೀಯ ಬಳಕೆಗೆ ಬಂದಾಗ ಗೋಲ್ಡ್ ವಿನ್ನರ್ ಅತ್ಯಂತ ವಿಶ್ವಾಸಾರ್ಹ ತೈಲ ಬ್ರಾಂಡ್ ಆಗಿದೆ. ಕಾಳೀಶ್ವರಿ ರಿಫೈನರಿ ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ನೀಡಿರುವ ಪ್ರಮುಖ ಖಾದ್ಯ ತೈಲ ಇದಾಗಿದೆ. ಇದಲ್ಲದೆ, ಗಾತ್ರಗಳ ವಿಷಯದಲ್ಲಿ ಅವುಗಳ ವಿಭಿನ್ನ ರೀತಿಯ ರೂಪಾಂತರಗಳು ಅದನ್ನು ಇನ್ನಷ್ಟು ಆಸಕ್ತಿದಾಯಕವಾಗಿಸುತ್ತವೆ. ಅದು ಕೈಗೆಟುಕುವ ಬೆಲೆಗೆ ಸಿಗುವಂತೆ ಮತ್ತು ಶೇಖರಿಸಿ ಇಡಲು ಸುಲಭವಾಗಿಸುತ್ತದೆ.

ಅಂತೆಯೇ, ಬ್ರಾಂಡ್ ಈಗ ತನ್ನ ಕೊಬ್ಬರಿ ಎಣ್ಣೆ ಶ್ರೇಣಿಯನ್ನು ತನ್ನ ಪ್ರಮುಖ ಉತ್ಪನ್ನದೊಂದಿಗೆ ಸಂಯೋಜಿಸುತ್ತಿದೆ. ಗುಣಮಟ್ಟದ ಮಾನದಂಡಗಳು ಮತ್ತು ಪರಿಶುದ್ಧತೆಯ ದೃಷ್ಟಿಯಿಂದ ಎಲ್ಡಿಯಾ ಗೋಲ್ಡ್ ವಿನ್ನರ್‌ನ ಸಂಪೂರ್ಣ ಪ್ರತಿಬಿಂಬವಾಗಿದೆ. ಈ ಬ್ರಾಂಡ್‌ನ ಗ್ರಾಹಕರು ಶುದ್ಧ ಮತ್ತು ನೈಸರ್ಗಿಕ ಕೊಬ್ಬರಿ ಎಣ್ಣೆಯ ರೂಪದಲ್ಲಿರುವ ಈ ಸೊಗಸಾದ ಉತ್ಪನ್ನವನ್ನು ಬಳಸಿ ನೋಡಬಹುದು. ಉತ್ಪನ್ನದ ಸ್ವರೂಪವನ್ನು ನಮಗೆ ತಿಳಿಸುವ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅದರ ಉತ್ತಮ ಸುವಾಸನೆ. ಸುವಾಸನೆ ನವಿರಾಗಿದ್ದಷ್ಟು, ಅದರ ಪರಿಣಾಮ ಹೆಚ್ಚಾಗಿರುತ್ತದೆ, ಇದನ್ನು, ಎಲ್ಡಿಯಾ ಕೊಬ್ಬರಿ ಎಣ್ಣೆ ಪೂರೈಸುತ್ತದೆ.

ಇಲ್ಲೇ ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ ಕಾರ್ಯರೂಪಕ್ಕೆ ಬರುತ್ತದೆ. ಎಲ್ಡಿಯಾದ ಕಲಬೆರಕೆಯಿಲ್ಲದ ನೈಸರ್ಗಿಕ ಸುವಾಸನೆಯು ಅದರ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಆಶ್ಚರ್ಯವೇನಿಲ್ಲ, ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯನ್ನು ಶಿಶುಗಳಿಂದ ಹಿರಿಯರವರೆಗೆ ಮತ್ತು ನಗರಗಳಿಂದ ಉಪನಗರಗಳವರೆಗೆ, ಅವರ ಕೂದಲಿಗೆ ಮಾತ್ರವಲ್ಲ, ಒಣ ಚರ್ಮ, ದೇಹದ ಮಸಾಜ್ ಇತ್ಯಾದಿಗಳಿಗೂ ಸಹ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಚರ್ಮ ಮತ್ತು ಕೂದಲು ರೋಗಗಳ ವಿರುದ್ಧ ಕಲಸ ಮಾಡಲು ಸಹಾಯ ಮಾಡುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸ್ಪರ್ಶಿಸಲು ಮೃದುವಾಗಿರುತ್ತದೆ ಮತ್ತು ಅದರ ನವಿರಾದ ಮಸಾಜ್ ಮಗುವಿನ ಚರ್ಮವನ್ನು ಚೆನ್ನಾಗಿ ಪೋಷಿಸುತ್ತದೆ.

ಅತ್ಯಾಕರ್ಷಕ ಕೊಡುಗೆಗಳು
ನಾವು ಈಗ ಅತ್ಯಾಕರ್ಷಕ ಆಫರ್ ಗಳನ್ನು ಕೊಡುತ್ತಿದ್ದೇವೆ. ನೀವು ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯ 200 ಎಂಎಲ್ ಬಾಟಲ್ ಖರೀದಿಸಿದರೆ ನೀವು 200 ಎಂಎಲ್ ಗೋಲ್ಡ್ ವಿನ್ನರ್‌ ಎಣ್ಣೆಯನ್ನು ಉಚಿತವಾಗಿ ಪಡೆಯುತ್ತೀರಿ, ಮತ್ತು ನೀವು ಗೋಲ್ಡ್ ವಿನ್ನರ್‌ನ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಯ 100 ಎಂಎಲ್ ಬಾಟಲ್ ಖರೀದಿಸಿದಾಗ ನೀವು 100 ಎಂಎಲ್ ಗೋಲ್ಡ್ ವಿನ್ನರ್‌ ಎಣ್ಣೆಯನ್ನು ಉಚಿತವಾಗಿ ಪಡೆಯುತ್ತೀರಿ. ಎಲ್ಡಿಯಾ ಎಣ್ಣೆ ಈಗ ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿದೆ. ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ kaleesuwari.com ಆಫರ್ ಲಭ್ಯವಿದೆ. 

ಈ ಲೇಖನವು ಪ್ರಾಯೋಜಿತ ವಿಷಯ ಕಾರ್ಯಕ್ರಮದ ಭಾಗವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT