ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಬಜೆಟ್ ಬಳಿಕ ಚಿನ್ನದ ದರ ಕುಸಿತ!

24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ.

ಚಿನ್ನ-ಬೆಳ್ಳಿ ದರ
Srinivas Rao BV
Updated On : 24 Jul 2024, 2:30 pm

ನವದೆಹಲಿ: ಬಜೆಟ್ ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆಯಾಗಿರುವ ಪರಿಣಾಮ ಇಂದು ಚಿನ್ನದ ದರ ಕುಸಿತ ಕಂಡಿದೆ.

24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್ ಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ರೂಗಳಷ್ಟಾಗಿದೆ.

22 ಕ್ಯಾರಟ್ ಹಳದಿ ಲೋಹದ ದರ ಪ್ರತಿ ಗ್ರಾಮ್ ಗೆ 6,477.5 ರೂಪಾಯಿಗಳಷ್ಟಿದ್ದು, 10 ಗ್ರಾಮ್ ಚಿನ್ನದ ದರದಲ್ಲಿ 3,970.0 ರೂಗಳಷ್ಟು ಕುಸಿತ ದಾಖಲಾಗಿದೆ.

Advertisement

Advertisement

24 ಕ್ಯಾರಾಟ್ ಚಿನ್ನದ ದರ ಕಳೆದ 1 ವಾರದಿಂದ ಶೇ.-0.94 ರಷ್ಟು ವ್ಯತ್ಯಾಸವಾಗಿದ್ದು, ಕಳೆದ ತಿಂಗಳು ಶೇ.-3.36 ರಷ್ಟು ವ್ಯತ್ಯಯವಾಗಿತ್ತು. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯು ಗಮನಾರ್ಹ ಇಳಿಕೆ ಕಂಡಿದ್ದು, ಪ್ರತಿ ಕೆಜಿಗೆ 88,995ರೂಗಳಿಂದ 84,275 ರೂಪಾಯಿಗಳಿಗೆ ಇಳಿದಿದೆ.

Also Read

Gold Rate Today: ಚಿನ್ನದ ಬೆಲೆ 208 ರೂ. ಇಳಿಕೆ, ಇಂದಿನ ದರ ಪಟ್ಟಿ ಇಂತಿದೆ!

ದೆಹಲಿಯಲ್ಲಿ ಚಿನ್ನದ ದರ: ದೆಹಲಿಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಮ್ ಗಳಿಗೆ 70716.0 ರೂಪಾಯಿಗಳಷ್ಟಾಗಿದ್ದು, ಕಳೆದ ವಾರ 18-07-2024 ರಂದು 10 ಗ್ರಾಮ್ ಚಿನ್ನಕ್ಕೆ ₹74512.0 ರೂಪಾಯಿಗಳಷ್ಟಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement