ಚಿನ್ನದ ದರದಲ್ಲಿ ಏರಿಕೆ 
ವಾಣಿಜ್ಯ

Deepavali Gold Rate: ದೀಪಾವಳಿ ಎಫೆಕ್ಟ್... ಚಿನ್ನದ ದರ ಗಗನಕ್ಕೆ, ಇಂದಿನ ಬೆಲೆ ಹೀಗಿದೆ..!

ಇಂದು ಚಿನ್ನದ ದರದಲ್ಲಿ 650 ರೂ ಏರಿಕೆಯಾಗಿದ್ದು, ಇದು ಬಂಗಾರದ ಬೆಲೆ ಗಗನಕ್ಕೇರುವಂತೆ ಮಾಡಿದೆ. ಇಂದು ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.

ಮುಂಬೈ: ದೀಪಾವಳಿ ಹಬ್ಬದ ನಡುವೆಯೇ ಇತ್ತ ಮಹಿಳೆಯರ ಅಚ್ಚುಮೆಚ್ಚಿನ ಲೋಹ ಚಿನ್ನದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಹೌದು.. ಇಂದು ಚಿನ್ನದ ದರದಲ್ಲಿ 650 ರೂ ಏರಿಕೆಯಾಗಿದ್ದು, ಇದು ಬಂಗಾರದ ಬೆಲೆ ಗಗನಕ್ಕೇರುವಂತೆ ಮಾಡಿದೆ. ಇಂದು ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.

ಚಿನ್ನಾಭರಣ ವ್ಯಾಪಾರಿಗಳಿಂದ ಸ್ಥಿರವಾದ ಖರೀದಿ ಬೆಂಬಲ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯಿಂದಾಗಿ ಮಂಗಳವಾರ ಚಿನ್ನದ ಬೆಲೆಯು 650 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ಗರಿಷ್ಠ 80,450 ರೂ.ಗೆ ಏರಿಕೆಯಾಗಿದೆ. ಸೋಮವಾರ ಬಂಗಾರ ಪ್ರತೀ 10 ಗ್ರಾಂಗೆ 79,800 ರೂ ಗಳಷ್ಟಿತ್ತು. ಆದರೆ ಇಂದು 650ರೂ ಏರಿಕೆಯಾಗಿ ಪ್ರತೀ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.

18 ಕ್ಯಾರೆಟ್ ಚಿನ್ನ 10 ಗ್ರಾಂಗೆ 490ರೂ ಏರಿಕೆಯಾಗಿ, 60,340 ರೂಗಳಿಗೆ ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 600 ರೂ ಏರಿಕೆಯಾಗಿ, 73,750 ರೂಗಳಿಗೆ ಏರಿಕೆಯಾಗಿದೆ. ಅಂತೆಯೇ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 650 ರೂ ಏರಿಕೆಯಾಗಿ, 80,450 ರೂಗಳಿಗೆ ಏರಿಕೆಯಾಗಿದೆ.

ಬೆಳ್ಳಿ ದರ ಕೂಡ ಏರಿಕೆ

ಏತನ್ಮದ್ಯೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿ ಬೆಳ್ಳಿ ದರದಲ್ಲಿ 2000 ರೂ ಏರಿಕೆಯಾಗಿದೆ. ಆ ಮೂಲಕ ಮಂಗಳವಾರದಂದು ಪ್ರತೀ ಕೆಜಿ ಬೆಳ್ಳಿ ದರ 99,000 ರೂಗೆ ಏರಿಕೆಯಾಗಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ​​ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ನಾನು ರಾತ್ರೋರಾತ್ರಿ ಸ್ಟಾರ್ ಆದವನಲ್ಲ, ಕಷ್ಟಪಟ್ಟು ಸ್ಟಾರ್ ಆಗಿದ್ದೇನೆ: ಕಷ್ಟದ ದಿನಗಳನ್ನು ನೆನೆದ ರಾಕಿಂಗ್ ಸ್ಟಾರ್ ಯಶ್‌

ಅಯೋಧ್ಯೆ ಟ್ರಸ್ಟ್ ಎಸ್‌ಐಟಿ ವರದಿಯನ್ನು ಬಹಿರಂಗ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲೇ The Best Catch ಹಿಡಿದ ಶುಭಮನ್ ಗಿಲ್: ಅವಕ್ಕಾಗಿ ನಿಂತ ಲಂಕಾ ಬ್ಯಾಟರ್, Video

Jharkhand: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ, ನೇಮಕಾತಿ ಪರೀಕ್ಷೆ ವಿವಾದ ಬಗೆಹರಿಸಿ: ಸಿಎಂ ಸೊರೆನ್‌ಗೆ ರಾಹುಲ್ ಗಾಂಧಿ ಮನವಿ