ಸಿನಿಮಾದ ಸ್ಟಿಲ್ ರಣಬೀರ್ ಕಪೂರ್, ಕತ್ರಿನಾ ಕೈಫ್ 
ಬಾಲಿವುಡ್

'ಲಿವ್ ಇನ್ ರಿಲೇಶನ್' ಬಗ್ಗೆ ಕಾವ್ಯಾತ್ಮಕವಾಗಿ ಉತ್ತರ ಕೊಟ್ಟ ಕತ್ರಿನಾ

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ವೃತ್ತಿಪರೆ ಕೂಡ ಹೌದು. ಆದಿತ್ಯ ರಾಯ್ ಕಪೂರ್ ಮತ್ತು ತಬು ಜೊತೆ ನಟಿಸಿರುವ ಬಹುನಿರೀಕ್ಷಿತ ಕತ್ರಿನಾಳ ಚಿತ್ರ ಫಿತೂರ್...

ಮುಂಬೈ: ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ವೃತ್ತಿಪರೆ ಕೂಡ ಹೌದು. ಆದಿತ್ಯ ರಾಯ್ ಕಪೂರ್ ಮತ್ತು ತಬು ಜೊತೆ ನಟಿಸಿರುವ ಬಹುನಿರೀಕ್ಷಿತ ಕತ್ರಿನಾಳ ಚಿತ್ರ ಫಿತೂರ್ ನಾಳೆ ತೆರೆಗೆ ಬರುತ್ತಿದೆ.

ಈ ಸಂದರ್ಭದಲ್ಲಿ ಚಿತ್ರದ ಪ್ರಮೋಶನ್ ನಲ್ಲಿ ಬ್ಯುಸಿಯಾಗಿರುವ ಕತ್ರಿನಾ ಈ ವರ್ಷದ ಆರಂಭಕ್ಕೆ ಹೆಚ್ಚು ಸುದ್ದಿಯಾಗಿದ್ದು ರಣಬೀರ್ ಕಪೂರ್ ನೊಂದಿಗೆ ಸಂಬಂಧ ಮುರಿದು ಬಿದ್ದ ವಿಷಯಕ್ಕೆ. ಮೊನ್ನೆ ಮಿಡ್ ಡೇ ಪತ್ರಿಕೆಯ ಸಂದರ್ಶಕರು ಪ್ರಶ್ಮೆ ಕೇಳಿದರಂತೆ, ಲಿವ್ ಇನ್ ರಿಲೇಶನ್ ಶಿಪ್, ರಣಬೀರ್ ನೊಂದಿಗೆ ಲಿವ್ ಇನ್ ಸಂಬಂಧದ ಅನುಭವದ ಬಗ್ಗೆ ನಿಮ್ಮ ಅಭಿಪ್ರಾಯವೇನು' ಎಂದು. ಅದಕ್ಕೆ ಕತ್ರಿನಾ ಬಹಳ ಕಾವ್ಯಾತ್ಮಕವಾಗಿ ಉತ್ತರ ನೀಡಿದ್ದಾಳೆ.

''ಯಾರ ಪ್ರಕಾರ? ನಾನು ಯಾವತ್ತೂ ನನ್ನ ಖಾಸಗಿ ಜೀವನದ ಬಗ್ಗೆ ಮಾತನಾಡುವುದಿಲ್ಲ. ಬೆಕ್ಕು-ಇಲಿ ಆಟವನ್ನು ನಾನು ಯಾವತ್ತೂ ಆಡುವುದಿಲ್ಲ. ನಾನು ನನ್ನ ಖಾಸಗಿತನವನ್ನು ಕಾಪಾಡಲು ಪ್ರಯತ್ನಿಸುತ್ತೇನೆ. ನನ್ನ ಜೀವನದಲ್ಲಿ ಸುಖ-ದುಃಖ ಎರಡನ್ನೂ ನೋಡಿದ್ದೇನೆ. ಸೋಲು-ಗೆಲುವುಗಳನ್ನು ಸಮತೋಲನವಾಗಿ ಸ್ವೀಕರಿಸಿ ಮುಂದೆ ಸಾಗುವುದೇ ಜೀವನ ಎಂದು ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!