ಬಿಪಾಶಾ ಬಸು 
ಬಾಲಿವುಡ್

ಎಲ್ಲರಿಗೂ ಧನ್ಯವಾದ ಹೇಳಿದ `ಕೃಷ್ಣ ಸುಂದರಿ' ಬಿಪಾಶಾ

ಮೂರು ದಿನಗಳ ಹಿಂದಷ್ಟೇ ನಟ ಕರಣ್ ಸಿಂಗ್ ಗ್ರೋವರ್ ನನ್ನು ಮದುವೆಯಾಗಿರುವ ಬಾಲಿವುಡ್...

ಮುಂಬೈ: ಮೂರು ದಿನಗಳ ಹಿಂದಷ್ಟೇ ನಟ ಕರಣ್ ಸಿಂಗ್ ಗ್ರೋವರ್ ನನ್ನು ಮದುವೆಯಾಗಿರುವ ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು, ತಮ್ಮ ವೈವಾಹಿಕ ಜೀವನಕ್ಕೆ ಶುಭ ಹಾರೈಸಿದವರಿಗೆಲ್ಲ ಧನ್ಯವಾದ ಹೇಳಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಫೋಟೋವನ್ನು ಶೇರ್ ಮಾಡಿ, ಮಾಧ್ಯಮ ಸ್ನೇಹಿತರಿಗೆ, ಅಭಿಮಾನಿಗಳಿಗೆ, ಚಿತ್ರರಂಗದವರಿಗೆ, ನನ್ನ ಶ್ರೇಯಸ್ಸನ್ನು ಬಯಸುವವರಿಗೆ ನನ್ನ ಧನ್ಯವಾದಗಳು. ಮಿಸ್ ನಿಂದ ಮಿಸ್ಸಸ್ಸ್ ಪಟ್ಟ ಗಳಿಸಿರುವ ನನ್ನ ಜೀವನ ಪ್ರಯಾಣದಲ್ಲಿ ಪ್ರೀತಿ, ಹಾರೈಕೆ ತೋರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು ಎಂದು ಬರೆದಿದ್ದಾರೆ.

ಬಿಪಾಶಾ ಮತ್ತು ಕರಣ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಕೂಡ ಏಪ್ರಿಲ್ 30ರಂದು ಸಾಯಂಕಾಲ ದಕ್ಷಿಣ ಮುಂಬೈಯ ಹೊಟೇಲೊಂದರಲ್ಲಿ ನೆರವೇರಿತ್ತು. ಬಾಲಿವುಡ್ ನ ಹಲವು ತಾರೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ