ಬಾಲಿವುಡ್

ಬಾಯ್‌ಫ್ರೆಂಡ್‌ ಫೋಟೋಗ್ರಫಿಗಾಗಿ ಬೆತ್ತಲಾದ ಇಲಿಯಾನಾ ಡಿಕ್ರೂಜ್

Vishwanath S
ಮುಂಬೈ: ನಟಿ ಇಲಿಯಾನಾ ಡಿಕ್ರೂಜ್ ತಮ್ಮ ಬಾಯ್‌ಫ್ರೆಂಡ್‌ ಫೋಟೋಗ್ರಾಫಿಗಾಗಿ ಬೆತ್ತಲೆ ಪೋಸ್ ಕೊಟ್ಟಿದ್ದಾರೆ. 
ಇಲಿಯಾನಾ ಡಿಕ್ರೂಜ್ ಬಾತ್ ಟಬ್ ನಲ್ಲಿ ಬೆತ್ತಲಾಗಿ ಮಲಗಿದ್ದು ಇದನ್ನು ಬಾಯ್‌ಫ್ರೆಂಡ್‌ ಆಂಡ್ಯ್ರೂ ನ್ಯೂಬೋನ್ ಸೆರೆಹಿಡಿದ್ದಾರೆ ಎಂದು ಹೇಳಲಾಗುತ್ತಿದೆ. 
ಇಲಿಯಾನಾಳ ಇಂಥದ್ದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 
SCROLL FOR NEXT