ಶಾಹೀದ್ ಕಪೂರ್-ಆಲಿಯಾ ಭಟ್ 
ಬಾಲಿವುಡ್

ಐಫಾ-2017 ಪ್ರಶಸ್ತಿ ಪ್ರಕಟ: ಶಾಹೀದ್, ಆಲಿಯಾ ಅತ್ಯುತ್ತಮ ನಟ-ನಟಿ, ನೀರ್ಜಾ ಅತ್ಯುತ್ತಮ ಚಿತ್ರ

ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್(ಐಫಾ) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು 2016ರ ಪ್ರಶಸ್ತಿ ಪ್ರಕಟಗೊಂಡಿದೆ...

ನ್ಯೂಯಾರ್ಕ್: ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್(ಐಫಾ) ಕಾರ್ಯಕ್ರಮ ನ್ಯೂಯಾರ್ಕ್ ನಲ್ಲಿ ನಡೆಯುತ್ತಿದ್ದು 2016ರ ಪ್ರಶಸ್ತಿ ಪ್ರಕಟಗೊಂಡಿದೆ. 
18ನೇ ಆವೃತ್ತಿಯ ಐಫಾ ಅವಾರ್ಡ್ ನಲ್ಲಿ ಉಡ್ತಾ ಪಂಜಾಬ್ ಚಿತ್ರದ ಅಭಿನಯಕ್ಕಾಗಿ ಶಾಹೀದ್ ಕಪೂರ್ ಮತ್ತು ಆಲಿಯಾ ಭಟ್ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪಡೆದಿದ್ದರೆ. ಇನ್ನು ಸೋನಮ್ ಕಪೂರ್ ಅಭಿನಯದ ನೀರ್ಜಾ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. 
ಪ್ರಶಸ್ತಿ ಪಟ್ಟಿ ವಿವರ:
* ಅತ್ಯುತ್ತಮ ಚಿತ್ರ: ನೀರ್ಜಾ
* ಅತ್ಯುತ್ತಮ ನಟ: ಶಾಹೀದ್ ಕಪೂರ್- ಉಡ್ತಾ ಪಂಜಾಬ್
* ಅತ್ಯುತ್ತಮ ನಟಿ : ಆಲಿಯಾ ಭಟ್ - ಉಡ್ತಾ ಪಂಜಾಬ್
* ಅತ್ಯುತ್ತಮ ನಿರ್ದೇಶಕ : ಅನಿರುದ್ಧ್ ರಾಯ್ - ಪಿಂಕ್
* ಅತ್ಯುತ್ತಮ ಪೋಷಕ ನಟಿ  : ಶಬಾನಾ ಆಜ್ಮಿ -ನೀರ್ಜಾ 
 
* ಅತ್ಯುತ್ತಮ ಪೋಷಕ ನಟ : ಅನುಪಮ್ ಖೇರ್ -ನೀರ್ಜಾ  
* ಅತ್ಯುತ್ತಮ ಹಾಸ್ಯನಟ : ವರುಣ್‌ ಧವನ್‌  (ಡಿಶೂಮ್) 
* ಬೆಸ್ಟ್‌ ನೆಗೆಟಿವ್‌ ರೋಲ್‌ : ಜಿಮ್ ಸರ್ಬ್- ನೀರ್ಜಾ 
* ಸ್ಟೈಲ್‌ ಐಕಾನ್‌ ಆಫ್‌ ದಿ ಇಯರ್‌: ಅಲಿಯಾ ಭಟ್‌ 
* ವುಮನ್‌ ಆಫ್‌ ದಿ ಇಯರ್‌ : ತಾಪ್ಸಿ ಪನು 
* ಅತ್ಯುತ್ತಮ ಸಂಗೀತ ನಿರ್ದೇಶಕ : ಪ್ರಥಮ್ - ಏ ದಿಲ್ ಹೈ ಮುಶ್ಕಿಲ್ 
* ಅತ್ಯುತ್ತಮ ಗೀತ ರಚನೆಕಾರ : ಅಮಿತಾಬ್ ಭಟ್ಟಾಚಾರ್ಯ -ಏ ದಿಲ್ ಹೈ ಮುಶ್ಕಿಲ್ 
* ಅತ್ಯುತ್ತಮ ಗಾಯಕ : ಅಮಿತ್ ಮಿಶ್ರಾ - ಬುಲೆಲಿಯಾ- ಏಲ್ ದಿಲ್ ಹೈ ಮುಶ್ಕಿಲ್ 
* ಅತ್ಯುತ್ತಮ ಗಾಯಕಿ : ತುಳಸಿ ಕುಮಾರ್ (ಏರ್ಲಿಫ್ಟ್) ಮತ್ತು ಕಣಿಕಾ ಕಪೂರ್ (ಉಡ್ತಾ ಪಂಜಾಬ್) 
* ಭಾರತೀಯ ಸಿನಿಮಾಕ್ಕೆ ವಿಶೇಷ ಕೊಡುಗೆ : ಎ.ಆರ್. ರೆಹಮಾನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT