ತಾನ್ಹಾಜಿ ಚಿತ್ರದಲ್ಲಿ ನಟಿಸಿರುವ ಕಾಜೋಲ್ ಫಸ್ಟ್ ಲುಕ್ ಹೀಗಿದೆ! 
ಬಾಲಿವುಡ್

ತಾನ್ಹಾಜಿ ಚಿತ್ರದಲ್ಲಿ ನಟಿಸಿರುವ ಕಾಜೋಲ್ ಫಸ್ಟ್ ಲುಕ್ ಹೀಗಿದೆ! 

ಹೆಲಿಕಾಫ್ಟರ್ ಈಲಾ ಚಿತ್ರದ ನಂತರ ಬಾಲಿವುಡ್ ನಟಿ ಕಾಜೋಲ್, ತಾನ್ಹಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. 

ಹೆಲಿಕಾಫ್ಟರ್ ಈಲಾ ಚಿತ್ರದ ನಂತರ ಬಾಲಿವುಡ್ ನಟಿ ಕಾಜೋಲ್, ತಾನ್ಹಾಜಿ; ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. 

ನ.18 ರಂದು ನಟ ಅಜಯ್ ದೇವ್ ಗನ್ ಟ್ವೀಟ್ ಮಾಡಿದ್ದು, ತಾನ್ಹಾಜಿ ಚಿತ್ರದಲ್ಲಿ ಕಾಜೋಲ್ ಅವರ ಫಸ್ಟ್ ಲುಕ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. 

ತಾನ್ಹಾಜಿ ಚಿತ್ರದಲ್ಲಿ ನಟಿ ಕಾಜೋಲ್ ಸಾವಿತ್ರಿಬಾಯಿ ಮಾಲುಸರೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫಸ್ಟ್ ಲುಕ್ ನ್ನು ಹಂಚಿಕೊಂಡಿರುವ ಅಜಯ್ ದೇವ್ ಗನ್ ಸಾವಿತ್ರಿ ಮಾಲುಸರೆ ತಾನ್ಹಾಜಿ ಅವರ ಧೈರ್ಯಕ್ಕೆ ಬೆಂಬಲವಾಗಿದ್ದರು ಎಂದು ಬರೆದಿದ್ದಾರೆ.

ಇದೇ ಮೊದಲ ಬಾರಿಗೆ ಕಾಜೋಲ್ ಈ ರೀತಿಯ ಇತಿಹಾಸಕ್ಕೆ ಸಂಬಂಧಿಸಿದ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವ್ ಗನ್ ಛತ್ರಪತಿ ಶಿವಾಜಿ ಮಹಾರಾಜರ ಆಸ್ಥಾನದಲ್ಲಿದ್ದ ಮಹಾನ್ ಯೋಧ ತಾನ್ಹಾಜಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್!

'ಅಪ್ಪನ ತೊಡೆಯ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡಿವೆ - ರಾಹುಲ್ ಗಾಂಧಿ ಕಿಡಿ!

ಬೆಂಗಳೂರು: ಬಾಗಲೂರು ಬಳಿ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಗುಂಡಿಕ್ಕಿ ಹತ್ಯೆ ಶಂಕೆ!

ಸೂರಸಂಹಾರ ಉತ್ಸವದಲ್ಲಿ ಸಿಎಂ ವಿಜಯ್ ಗೆ 'ಅರೋಗರ" ಘೋಷಣೆ: ತಮಿಳುನಾಡಿನಲ್ಲಿ ರಾಜಕೀಯ ವಿವಾದ ಭುಗಿಲು! Video

IPLಗೂ ವಿದಾಯ: 'ನನ್ನ ಹೆಸರನ್ನೂ ಸೇರಿಸಿಬಿಡಿ': MS ಧೋನಿ ಭಾವುಕ ಸಂದೇಶ ಕೇಳಿ CSK ಮ್ಯಾನೇಜ್ ಮೆಂಟ್ ಸ್ಥಬ್ಧ!