ಅನುರಾಗ್-ಆಲಿಯಾ 
ಬಾಲಿವುಡ್

ನಾನು ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನಿಮ್ಮ ಪ್ರತಿಕ್ರಿಯೆ ಏನು? ನಿರ್ದೇಶಕ ಅನುರಾಗ್ ಗೆ ಪುತ್ರಿ ಆಲಿಯಾ ಪ್ರಶ್ನೆ!

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಪುತ್ರಿ ಆಲಿಯಾ ಸೂಕ್ಷ ಪ್ರಶ್ನೆಯೊಂದು ಕೇಳಿದ್ದು ಅದಕ್ಕೆ ಅನುರಾಗ್ ಈ ಪ್ರಶ್ನೆ ಬಿಟ್ಟು ಮುಂದಕ್ಕೆ ಹೋಗು ಎಂದು ಹೇಳಿದ್ದಾರೆ. 

ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಗೆ ಪುತ್ರಿ ಆಲಿಯಾ ಸೂಕ್ಷ ಪ್ರಶ್ನೆಯೊಂದು ಕೇಳಿದ್ದು ಅದಕ್ಕೆ ಅನುರಾಗ್ ಈ ಪ್ರಶ್ನೆ ಬಿಟ್ಟು ಮುಂದಕ್ಕೆ ಹೋಗು ಎಂದು ಹೇಳಿದ್ದಾರೆ. 

ಹೌದು, ಅನುರಾಗ್ ಕಶ್ಯಪ್ ಮಗಳು ಆಲಿಯಾ ಚಿಟ್ ಚಾಟ್ ನಡೆಸಿದ್ದಾರೆ. ಈ ವೇಳೆ ಆಲಿಯಾ ತಂದೆಯನ್ನು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾಳೆ. ಅದರಲ್ಲಿ ನಾನು ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕೇಳಿದ್ದಾಳೆ. 

ಇದಕ್ಕೆ ಅನುರಾಗ್ ಕಶ್ಯಪ್ ಇದೆಂತಹ ಪ್ರಶ್ನೆ ಅಂತ ಕೇಳುತ್ತೀಯಾ? 80ರ ದಶಕದಲ್ಲಿ ನಾವು ಇಂತಹ  ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಈ ಪ್ರಶ್ನೆ ಬಿಟ್ಟು ಮುಂದೆ ಹೋಗೋಣ ಎಂದು ಉತ್ತರಿಸಿದ್ದಾರೆ. 

ಅಲ್ಲದೆ, ಈಗ ಸಮಾಜ ಸಾಕಷ್ಟು ಬದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಈ ಪ್ರಶ್ನೆ ದೊಡ್ಡ ಮಹತ್ವವಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಅನುರಾಗ್ ಶೇರ್ ಮಾಡಿದ್ದಾರೆ. 

ಆಲಿಯಾ ಕಶ್ಯಪ್ ಗೆಳೆಯ ಶೆನ್ ಗ್ರಗೊಯರ್ ಜೊತೆ ಮುಂಬೈಗೆ ವಾಪಸಾಗಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

ಮಹಾರಾಷ್ಟ್ರ: 3 ತಿಂಗಳು ಬಂದ್ ಆಗಿದ್ದ ಪೆಟ್ರೋಲ್ ಬಂಕ್‌ ಸೀಲ್ ಮಾಡಲು ಹೋದ ಇಂಡಿಯನ್ ಆಯಿಲ್ ಅಧಿಕಾರಿಗೆ 7 ಬಾರಿ ಇರಿತ!

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ': ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ