ರಣವೀರ್ ಸಿಂಗ್  
ಬಾಲಿವುಡ್

ಧುರಂಧರ್: ದಿ ರಿವೆಂಜ್ ಭರ್ಜರಿ ಗಳಿಕೆ; ಎರಡೇ ದಿನದಲ್ಲಿ ಬರೋಬ್ಬರಿ 226 ಕೋಟಿ ರೂ ಕಲೆಕ್ಷನ್

ಎರಡನೇ ದಿನ, ಧುರಂಧರ್: ದಿ ರಿವೆಂಜ್ 80.72 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಇದು ಎರಡು ದಿನಗಳ ಗ್ರಾಸ್ ಕಲೆಕ್ಷನ್ ಆಗಿದ್ದು, ಒಟ್ಟು 226.27 ಕೋಟಿ ರೂ. ಗಳಿಸಿದೆ.

ಆದಿತ್ಯ ಧಾರ್ ನಿರ್ದೇಶನದ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 80.72 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಎರಡು ದಿನಗಳಲ್ಲಿ ಒಟ್ಟು 226 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಧುರಂಧರ್ 2 ಸಿನಿಮಾ ಗುರುವಾರ ಭರ್ಜರಿ ಓಪನಿಂಗ್ ನಂತರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬುಧವಾರ ಪಾವತಿಸಿದ ಪೂರ್ವವೀಕ್ಷಣೆಗಳಿಂದ 43 ಕೋಟಿ ರೂ. ಮತ್ತು ಗುರುವಾರ ಮೊದಲ ದಿನ 102.55 ಕೋಟಿ ರೂ. ಗಳಿಸಿದೆ.

ಎರಡನೇ ದಿನ, ಧುರಂಧರ್: ದಿ ರಿವೆಂಜ್ 80.72 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಟ್ರೇಡ್ ಟ್ರ್ಯಾಕಿಂಗ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ಇದು ಎರಡು ದಿನಗಳ ಗ್ರಾಸ್ ಕಲೆಕ್ಷನ್ ಆಗಿದ್ದು, ಒಟ್ಟು 226.27 ಕೋಟಿ ರೂ. ಗಳಿಸಿದೆ.

ಧುರಂಧರ್: ದಿ ರಿವೆಂಜ್ ಮತ್ತು ಅದರ ಹಿಂದಿನ ಧುರಂಧರ್‌ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್, ಈ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಧುರಂಧರ್ 2 ಈಗಾಗಲೇ ರಣಬೀರ್ ಕಪೂರ್ ನಟನೆಯ ಆನಿಮಲ್ (ರೂ 63 ಕೋಟಿ) ಮತ್ತು ಶಾರುಖ್ ಖಾನ್ ನಟನೆಯ ಜವಾನ್ (ರೂ 65 ಕೋಟಿ) ಮೊದಲ ದಿನದ ಗಳಿಕೆಯನ್ನು ಮೀರಿದ್ದು, ಅಸಾಧಾರಣ ವೇಗದಲ್ಲಿ ಮುನ್ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಧ್ಯಕ್ಷೀಯ ಅಧಿಕಾರ: ಟ್ರಂಪ್ ಪರ ಅಮೆರಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು ಸುರಂಗ ರಸ್ತೆ ಯೋಜನೆ ವಿರುದ್ಧ ಸಂಸದ Tejasvi Surya PIL

ಜೂನ್ 30 ರಂದು ಸಭೆಗೆ ತೆಹ್ರಾನ್‌ ಮನವಿ ಮಾಡಿತ್ತು- ಟ್ರಂಪ್; ಮುಂದಿನ ದಿನಗಳಲ್ಲಿ ತಾಂತ್ರಿಕ ಮಾತುಕತೆಗಳ ನಿರೀಕ್ಷೆ ಇಲ್ಲ- ಇರಾನ್

ವೇಶ್ಯಾವಾಟಿಕೆ ಜಾಲ ಬೇಧಿಸಿದ ಪೊಲೀಸರು; ಇಬ್ಬರು ನಟಿಯರ ರಕ್ಷಣೆ, ಮೇಕಪ್ ಕಲಾವಿದನ ಬಂಧನ!

ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದ 4 ಜಾರ್ಖಂಡ್ ಬಾಲಕಿಯರು!