ಮಹೇಶ್ -ರ್ಯಾಪಿಡ್ ರಶ್ಮಿ 
ಸಿನಿಮಾ ಸುದ್ದಿ

'ನಮಕ್‍ ಹರಾಮ್' ಮೊದಲ ಪ್ರತಿ ಸಿದ್ಧ

ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್, ಶಂಕರ್ ರಾಜು, ಆನಂದ್, ನಿರ್ಮಾಣದ ‘ನಮಕ್‍ಹರಾಮ್’ ಚಿತ್ರೀಕರಣ, ಡಬ್ಬಿಂಗ್, ರೀರೆಕಾರ್ಡಿಂಗ್ ಸೇರಿದಂತೆ ಸಕಲ ರೀತಿಯ ಕೆಲಸ ಮುಗಿದು ಈಗ ಮೊದಲ ಪ್ರತಿ ಹೊರಬಂದಿದೆ.

ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ನಾಗರಾಜ್ ಪೀಣ್ಯ, ಸಂಭಾಷಣೆ – ಮಳವಳ್ಳಿ ಸಾಯಿಕೃಷ್ಣ, ಛಾಯಾಗ್ರಹಣ-ನಂದಕುಮಾರ್, ಸಂಗೀತ ಸತೀಶ್ ಆರ್ಯನ್, ಸಾಹಿತ್ಯ-ಸುನಿ, ನಾಗರಾಜ್ ಪೀಣ್ಯ, ಸಂತು, ನಾಗೇಶ್, ಸತೀಶ್ ಆರ್ಯನ್, ಸಂಕಲನ-ಸುರೇಶ್, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ- ಹರಿಕೃಷ್ಣ, ತಾರಾಗಣದಲ್ಲಿ – ಮಹೇಶ್, ಆರ್.ಜೆ. ರ್ಯಾಪಿಡ್ ರಶ್ಮಿ, ರಾಜೇಂದ್ರ ಕಾರಂತ, ರಾಕ್‍ಲೈನ್ ಸುಧಾಕರ್, ಗೌರೀಶ ಅಕ್ಕಿ, ಯತಿರಾಜ್, ಶರಣ್ ಕಬ್ಬೂರು, ಡ್ಯಾನಿ ಪುಟ್ಟಪ್ಪ, ಕಮಲ್, ಪಲ್ಲಕ್ಕಿ ರಾಧಾಕೃಷ್ಣ, ಮಳವಳ್ಳಿ ಸಾಯಿ ಕೃಷ್ಣ, ಮುಂತಾದವರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Repo ದರದಲ್ಲಿ ಯಾವುದೇ ಬದಲಾವಣೆ ಇಲ್ಲ; ಶೇ. 5.25ರಲ್ಲೇ ಯಥಾಸ್ಥಿತಿ ಕಾಯ್ದುಕೊಂಡ RBI, ಜಾಗತಿಕ ಅನಿಶ್ಚಿತತೆ ನಡುವೆ ತಟಸ್ಥ ನಿಲುವು ಮುಂದುವರಿಕೆ..!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!