ಓಂ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

20 ವರ್ಷಗಳ ನಂತರ ಓಂ ಕನ್ನಡ ಚಿತ್ರದ ಡಿವಿಡಿ ಮಾರುಕಟ್ಟೆಗೆ

ಬರೋಬ್ಬರಿ 20 ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಕನ್ನಡ ಚಿತ್ರದ ಡಿವಿಡಿ ಬಿಡುಗಡೆಯಾಗಿದೆ...

ಬರೋಬ್ಬರಿ 20 ವರ್ಷಗಳ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಕನ್ನಡ ಚಿತ್ರದ ಡಿವಿಡಿ ಬಿಡುಗಡೆಯಾಗಿದೆ.

ಉಪೇಂದ್ರ ನಿರ್ದೇಶನದ ಓಂ ಚಿತ್ರದಲ್ಲಿ ಶಿವರಾಜ್ ಕುಮಾರ್ ಪ್ರೇಮಾ ಅಭಿನಯಿಸಿದ್ದರು. ಕಳೆದ ವಾರವಷ್ಟೇ ಓಂ ಚಿತ್ರ ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆಗಸ್ಟ್ 19 ರಂದು ಡಿವಿಡಿ  ಬಿಡುಗಡೆಯಾಗಿದೆ.

1995ರಲ್ಲಿ ಬಿಡುಗಡೆಯಾಗಿದ್ದ ಓಂ ಚಿತ್ರ ಇದುವರೆಗೆ 500 ಬಾರಿ ರಿ ರೀಲಿಸ್ ಆಗಿದೆ. ಈ ವರ್ಷದಲ್ಲಿ ತಾಂತ್ರಿಕವಾಗಿ ಮತ್ತಷ್ಟು ಉನ್ನತೀಕರಿಸಿ 199 ಬಾರಿ ರೀಲಿಸ್ ಮಾಡಲಾಗಿತ್ತು. ಓಂ ಚಿತ್ರದ ಡಿವಿಡಿ ಬೆಲೆ 125 ಹಾಗೂ ಸಿಡಿ 59 ರೂಪಾಯಿಗೆ ದೊರೆಯಲಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

SCROLL FOR NEXT