ಕಮಲ್ ಹಾಸನ್ 
ಸಿನಿಮಾ ಸುದ್ದಿ

ಕಮಲ್ ಇನ್ನು 'ಪಿಕೆ'

ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಪೀಸ್‍ನಲ್ಲಿ ಶತಕೋಟಿ ಆದಾಯ ಗಳಿಸಿ ಮುನ್ನುಗ್ಗುತ್ತಿ ರುವ `ಪಿಕೆ' ಚಿತ್ರ ಶೀಘ್ರದಲ್ಲೇ ತಮಿಳಿಗೆ ರಿಮೇಕ್ ಆಗಲಿದೆ.

ಮುಂಬೈ: ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಪೀಸ್‍ನಲ್ಲಿ ಶತಕೋಟಿ ಆದಾಯ
ಗಳಿಸಿ ಮುನ್ನುಗ್ಗುತ್ತಿ ರುವ `ಪಿಕೆ' ಚಿತ್ರ ಶೀಘ್ರದಲ್ಲೇ ತಮಿಳಿಗೆ ರಿಮೇಕ್ ಆಗಲಿದೆ.

ಹಿಂದಿ ಆವೃತ್ತಿಯಲ್ಲಿ ಆಮೀರ್ ಖಾನ್ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಕಮಲ್ ಹಾಸನ್ ನಿರ್ವಹಿಸಲಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ತಯಾರಿಕಾ ಸಂಸ್ಥೆಗಳಲ್ಲೊಂದಾದ ಜೆಮಿನಿ ಪ್ರೊಡೆಕ್ಷನ್ ಸಂಸ್ಥೆ ರಿಮೇಕ್ ಹಕ್ಕುಗಳನ್ನು ಖರೀದಿಸಿದೆ.

ಹಿರಾನಿ-ಜೆಮಿನಿ ಜುಗಲ್‍ಬಂದಿ: ಪಿಕೆ ಚಿತ್ರದ ನಿರ್ದೇಶಕ ರಾಜ್‍ಕುಮಾರ್ ಹಿರಾನಿ ಈ ಹಿಂದೆ ನಿರ್ದೇಶಿಸಿದ್ದ `ಮುನ್ನಾಭಾಯಿ ಎಂಬಿಬಿಎಸ್', `ಲಗೇ ರಹೋ ಮುನ್ನಾ ಭಾಯಿ' ಹಾಗೂ `ತ್ರೀ ಈಡಿಯಟ್ಸ್' ಚಿತ್ರ ಗಳನ್ನು ಜೆಮಿನಿ ಸಂಸ್ಥೆಯೇ ತಮಿಳಿಗೆ ರಿಮೇಕ್ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lehra Do Tiranga ಮೆರವಣಿಗೆ: CEC ರಾಜೀನಾಮೆ ಆಗ್ರಹಿಸಿ ದೆಹಲಿಯಲ್ಲಿ ಹೈಡ್ರಾಮಾ; ಪ್ರತಿಭಟನೆಗೂ ಮುನ್ನ ವಶಕ್ಕೆ ಪಡೆದಿದ್ದ ನೆಹಾ ಬೋರಾ ಬಿಡುಗಡೆ, ಅಭಿಜೀತ್ ದೀಪ್ಕೆಗಿಲ್ಲ ರಿಲೀಫ್..!

'ಅನಗತ್ಯ, ಮಾಹಿತಿ ರಹಿತ': SIR ಕುರಿತು ಭಾರತದ ವಿರುದ್ಧ ಅಮೆರಿಕ ಸಂಸದೆಯ ವಾಗ್ದಾಳಿ ಖಂಡಿಸಿದ ವಿದೇಶಾಂಗ ಸಚಿವಾಲಯ!

ಅಭಿಜೀತ್ ದೀಪ್ಕೆ, ನೇಹಾ ಬೋರಾ ವಶಕ್ಕೆ ಪಡೆದ ದೆಹಲಿ ಪೊಲೀಸರು; ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮುಂದುವರಿಕೆ!

ನಿತೀಶ್ ಕುಮಾರ್‌ಗಾಗಿ ‘ಒಂಬತ್ತು ಜನರ ಹತ್ಯೆ’ ಮಾಡಿಸಿದೆ: ಜೆಡಿ(ಯು) ಶಾಸಕ ಅನಂತ್ ಸಿಂಗ್ ಸ್ಫೋಟಕ ಹೇಳಿಕೆ!

ನ್ಯೂಜಿಲೆಂಡ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಗಳಿಗೆ ಭಾರತ ತಂಡ ಪ್ರಕಟ; 2 ಏಕದಿನ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕ