'ಕಾಕ ಮುಟ್ಟೈ' ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

'ಕಾಕ ಮುಟ್ಟೈ' ಬಾಲನಟರಿಗೆ ಆರ್ಥಿಕ ನೆರವು ನೀಡಲು ಮುಂದಾದ ನಿರ್ಮಾಪಕರು

'ಕಾಕ ಮುಟ್ಟೈ' ತಮಿಳು ಸಿನೆಮಾ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರ ಭವಿಷ್ಯಕ್ಕಾಗಿ ಚಲನಚಿತ್ರದ ನಿರ್ಮಾಪಕರು ಹಾಗು ಸಿನೆಮಾ ಅರ್ಪಣೆ ಮಾಡಿದ ಫಾಕ್ಸ್

ಚೆನ್ನೈ: 'ಕಾಕ ಮುಟ್ಟೈ' ತಮಿಳು ಸಿನೆಮಾ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರ ಭವಿಷ್ಯಕ್ಕಾಗಿ ಚಲನಚಿತ್ರದ ನಿರ್ಮಾಪಕರು ಹಾಗು ಸಿನೆಮಾ ಅರ್ಪಣೆ ಮಾಡಿದ ಫಾಕ್ಸ್ ಸ್ಟಾರ್ ಸ್ಟುಡಿಯೋ, ಭೂಮಿ ಎಂಬ ಚಾರಿಟಿ ಸಂಸ್ಥೆಯ ಜೊತೆ ಕೈಜೋಡಿಸಿದ್ದು, ಧನಸಹಾಯ ಮಾಡಲಿದ್ದಾರೆ.

"ಈ ಇಬ್ಬರೂ ನಟರ ವಿದ್ಯಾಭ್ಯಾಸ ಮತ್ತು ಇತರ ಅನುಕೂಲಗಳಿಗಾಗಿ ಚೆನ್ನೈ ಮೂಲದ ಎನ್ ಜಿ ಒ ದಲ್ಲಿ ದೊಡ್ಡ ಮೊತ್ತವನ್ನು ಕಾಯ್ದಿರಿಸಲಾಗಿದೆ. ಮಕ್ಕಳು ೨೧ ತುಂಬುವವರೆಗೆ ಅವರಿಗೆ ನೆರವು ನೀಡಲು ಮತ್ತು ಅವರ ಪ್ರಗತಿಯತ್ತ ಗಮನ ನೀಡಲು ಭೂಮಿ ಸಂಸ್ಥೆಗೆ ವಹಿಸಲಾಗಿದೆ.

"ಅವರ ೨೧ ನೆ ವಯಸ್ಸಿಗೆ ಸಂಪೂರ್ಣ ಹಣವನ್ನು ಮಕ್ಕಳ ಮುಂದಿನ ಭವಿಷ್ಯದ ಯೋಜನೆಗಳಿಗೆ ನೀಡಲಾಗುವುದು" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋ ತಿಳಿಸಿದೆ.

ಮಕ್ಕಳು ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ನಟ ಧನುಶ್, ನಿರ್ದೇಶಕ ನಿರ್ಮಾಪಕ ವೆಟ್ರಿಮಾರನ್ ಈ ಹಿಂದೆಯೇ ಘೋಷಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT