ರಣಬೀರ್-ಕತ್ರಿನಾ 
ಸಿನಿಮಾ ಸುದ್ದಿ

ರಣಬೀರ್ ಚಿತ್ರ 'ಬಾಂಬೆ ವೆಲ್ವೆಟ್' ಟ್ರೇಲರ್ ಅದ್ಭುತ ಎಂದ ಕತ್ರಿನಾ

ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ನಟನೆಯ 'ಬಾಂಬೆ ವೆಲ್ವೆಟ್' ಟ್ರೇಲರ್ ಕಳೆದ ವಾರ ಬಿಡುಗಡೆಯಾಗಿದ್ದು,

ಮುಂಬೈ: ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ನಟನೆಯ 'ಬಾಂಬೆ ವೆಲ್ವೆಟ್' ಟ್ರೇಲರ್ ಕಳೆದ ವಾರ ಬಿಡುಗಡೆಯಾಗಿದ್ದು, ಇದರ ಬಗ್ಗೆ ಚಿತ್ರೋದ್ಯಮದ ಅನಿಸಿಕೆ ಒಡೆದುಹೋಗಿದ್ದರೆ  ರಣಬೀರ್ ಅವರ ಗರ್ಲ್ಫ್ರೆಂಡ್ ಕತ್ರಿನಾ ಕೈಫ್ ಟ್ರೇಲರ್ ಅನ್ನು ಮನಸಾರೆ ಪ್ರಶಂಸಿಸಿದ್ದಾರೆ.

"ಟ್ರೇಲರ್ ಅಧ್ಬುತವಾಗಿದೆ" ಎಂದಿದ್ದಾರೆ ಕತ್ರಿನಾ. ಅಲ್ಲದೆ ರಣಬೀರ್ ಮತ್ತು ಅನುಷ್ಕಾ ಅವರ ನಟನೆ ಸ್ಪೂರ್ಥಿದಾಯಕವಾಗಿದೆ ಎಂದು ಕೂಡ ಹೇಳಿದ್ದಾರೆ. "ಕೆಲಸವನ್ನು ಸ್ವಲ್ಪ ವಿಭಿನ್ನವಾಗಿ ಮಾಡುವುದು ಸ್ಪೂರ್ಥಿದಾಯಕವಾಗಿರುತ್ತದೆ. ಹೃದಯಸ್ಪರ್ಶಿ, ವಿಭಿನ್ನ ಮತ್ತು ಅಧ್ಬುತ ಕೆಲಸವಾಗಿ ಕಾಣುತ್ತದೆ. ಅನುರಾಗ್ ಕಶ್ಯಪ್ ಅತ್ಯುತ್ತಮ ನಿರ್ದೇಶಕ ಅವರ ಸಿನೆಮಾದಲ್ಲಿ ನನಗೂ ನಟಿಸಲು ಇಷ್ಟ. ಅವರು (ಬಾಂಬೆ ವೆಲ್ವೆಟ್ ಚಿತ್ರ ತಂಡ) ಅದ್ಭುತವಾದ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನನಂದನೆಗಳು" ಎಂದಿದ್ದಾರೆ ಕತ್ರಿನಾ.

ಸಿನೆಮಾದಲ್ಲಿ ರಣಬೀರ್ ಅವರ ರೆಟ್ರೋ ಶೈಲಿಯ ನಟನೆಯನ್ನು ಪ್ರಶಂಸಿಸಿರುವ ಕತ್ರಿನಾ "ತುಂಬಾ ಚೆನ್ನಾಗಿ ಮಾಡಿದ್ದಾರೆ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!