ಹರಿವು 
ಸಿನಿಮಾ ಸುದ್ದಿ

ಬ್ರಿಟನ್‌ನಲ್ಲಿ 'ಹರಿವು' ಚಿತ್ರ ಪ್ರದರ್ಶನ

ನವೆಂಬರ್ 1 ರಂದು ರಾಜ್ಯೋತ್ಸವದ ಅಂಗವಾಗಿ ಹರಿವು ಚಿತ್ರದ ವಿಶೇಷ ಪ್ರದರ್ಶನ ಬ್ರಿಟನ್‌ನಲ್ಲಿ ನಡೆಯಲಿದ್ದು, ಬ್ರಿಟನ್‌ನ ಕನ್ನಡಿಗರು...

ಬೆಂಗಳೂರು:  62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಹರಿವು ಚಲನಚಿತ್ರ ಬ್ರಿಟನ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ನವೆಂಬರ್ 1 ರಂದು ರಾಜ್ಯೋತ್ಸವದ ಅಂಗವಾಗಿ ಹರಿವು ಚಿತ್ರದ ವಿಶೇಷ ಪ್ರದರ್ಶನ ಬ್ರಿಟನ್‌ನಲ್ಲಿ ನಡೆಯಲಿದ್ದು, ಬ್ರಿಟನ್‌ನ ಕನ್ನಡಿಗರು ಇದನ್ನು ಆಯೋಜಿಸಿದ್ದಾರೆ.
ನೈಜ ಕಥೆಯನ್ನು ಆಧರಿಸಿ ಮಾಡಿದ ಹರಿವು ಚಿತ್ರವನ್ನು ಮಂಸೋರೆ ನಿರ್ದೇಶಿಸಿದ್ದು, ಶ್ರೇಷ್ಠ ನಟನೆಗಾಗಿ ಪ್ರಶಸ್ತಿ ಗಳಿಸಿದ ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ.
ವಿಶೇಷ ಪ್ರದರ್ಶನದ ವಿವರಗಳು
ಯಾವಾಗ? : ನವೆಂಬರ್ 1, ಭಾನುವಾರ 2015 ಅಪರಾಹ್ನ 3 ಗಂಟೆಗೆ
ಸ್ಥಳ : Woodley Theater, The Oakwood Centre, Woodley,Reading RG5 4JZ
 ಬುಕಿಂಗ್ ಮಾಡಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
http://www.kannadigaruuk.com/kannada-movie-tickets/#woodley

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT