ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಸ್ಟಂಟ್ ದೃಶ್ಯ (ಕೃಪೆ: ರಾಜಮೌಳಿಯವರ ಫೇಸ್ ಬುಕ್ ಪುಟ) 
ಸಿನಿಮಾ ಸುದ್ದಿ

ಬಾಹುಬಲಿ ಶೂಟಿಂಗ್ ವೇಳೆ ಪ್ರಭಾಸ್ ಸರ್ಜರಿಗೊಳಗಾಗಿದ್ದು ನಿಜ

ಬಾಹುಬಲಿ ಚಿತ್ರೀಕರಣದ ವೇಳೆ ಪ್ರಭಾಸ್‌ಗೆ ಅವಘಡ ಸಂಭವಿಸಿದೆ. ಸ್ಟಂಟ್ ಶೂಟಿಂಗ್ ವೇಳೆ ಪ್ರಭಾಸ್ ಗೆ ಗಾಯಗಳಾಗಿದ್ದು...

ಹೈದ್ರಾಬಾದ್: ಐತಿಹಾಸಿಕ ಚಿತ್ರ ಬಾಹುಬಲಿ ಶೂಟಿಂಗ್ ವೇಳೆ ಪ್ರಭಾಸ್‌ಗೆ ಗಾಯಗಳಾಗಿ ಸರ್ಜರಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಸಿನಿಮಾದಲ್ಲಿ ಸ್ಟಂಟ್ ಮಾಡುತ್ತಿರುವ ವೇಳೆ ನನಗೆ ಗಾಯವಾಗಿ, ಸರ್ಜರಿ ಮಾಡಬೇಕಾಗಿ ಬಂದಿತ್ತು ಎಂದು ಪ್ರಭಾಸ್ ಹೇಳಿದ್ದರು. ಆದರೆ ಈ ಬಗ್ಗೆ ಸಿನಿಮಾ ತಂಡದವರು ಏನೂ ಹೇಳಲಿಲ್ಲ.

ಆದರೆ ಆಗ ನಿರ್ದೇಶಕ ರಾಜಮೌಳಿ ಈ ಸುದ್ದಿಯನ್ನು ನಿಜ ಎಂದಿದ್ದಾರೆ. ಬಾಹುಬಲಿ ಚಿತ್ರೀಕರಣದ ವೇಳೆ ಪ್ರಭಾಸ್‌ಗೆ ಅವಘಡ ಸಂಭವಿಸಿದೆ. ಸ್ಟಂಟ್ ಶೂಟಿಂಗ್ ವೇಳೆ ಪ್ರಭಾಸ್ ಗೆ ಗಾಯಗಳಾಗಿದ್ದು, ಆ ಸ್ಟಂಟ್‌ನ ಫೋಟೋವನ್ನು ರಾಜಮೌಳಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪ್ರಭಾಸ್ ಈ ಸ್ಟಂಟ್ ಮಾಡಿದ್ದನ್ನು ನೋಡಿ ಚಿತ್ರ ತಂಡದವರೆಲ್ಲಾ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದರು. ಈ ದೃಶ್ಯದ ಶೂಟಿಂಗ್ ನಂತರ ಪ್ರಭಾಸ್ ಭುಜದ ಶಸ್ತ್ರಕ್ರಿಯೆಗೊಳಗಾಗಿದ್ದರು ಎಂದು ರಾಜಮೌಳಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ