ಕಬಾಲಿ ಸಿನೆಮಾದಲ್ಲಿ ರಜನಿಕಾಂತ್ 
ಸಿನಿಮಾ ಸುದ್ದಿ

'ಕಬಾಲಿ'ಗೆ ಡಬ್ಬಿಂಗ್ ಮುಗಿಸಿದ ರಜನಿಕಾಂತ್; ಆರು ದಿನಗಳಲ್ಲಿ ಟೀಸರ್

ಕಳೆದ ಎರಡು ತಿಂಗಳುಗಳಿಂದ ತಮ್ಮ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ನಿರಂತರವಾಗಿ ಭಾಗಿಯಾಗಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ತಮಿಳು ಭೂಗತ ಸಿನೆಮಾ

ಚೆನ್ನೈ: ಕಳೆದ ಎರಡು ತಿಂಗಳುಗಳಿಂದ ತಮ್ಮ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ನಿರಂತರವಾಗಿ ಭಾಗಿಯಾಗಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ತಮಿಳು ಭೂಗತ ಸಿನೆಮಾ 'ಕಬಾಲಿ'ಗೆ ತಮ್ಮ ಭಾಗದ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ

"ಕಳೆದ ವಾರ ಪೂರ್ತಿ 'ಕಬಾಲಿ' ಸಿನೆಮಾದ ಡಬ್ಬಿಂಗ್ ನಲ್ಲಿ ಅವರು (ರಜನಿ) ಬ್ಯುಸಿಯಾಗಿದ್ದರು ಮತ್ತು ಭಾನುವಾರ ಸಂಪೂರ್ಣಗೊಳಿಸಿದರು" ಎಂದು ಸಿನೆಮಾದ ಮೂಲಗಳು ತಿಳಿಸಿವೆ.

ಬಹುನಿರೀಕ್ಷಿತ ಕಬಾಲಿ ಟೀಸರ್ ಮೇ ೧ ರಂದು ಅನಾವಣಗೊಳ್ಳಲಿದೆ ಎಂದು ಕೂಡ ಮೂಲಗಳು ಧೃಢೀಕರಿಸಿವೆ.

"ಕಬಾಲಿ ಚಿತ್ರತಂಡಮೇ ೧ ರಂದು ಟೀಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಒಂದು ನಿಮಿಷದ ಟೀಸರ್" ಎಂದು ತಿಳಿಯಲಾಗಿದೆ.

ಪ ರಂಜಿತ್ ನಿರ್ದೇಶನದ ಈ ಸಿನೆಮಾದಲ್ಲಿ ರಾಧಿಕಾ ಆಪ್ಟೆ, ಕಲೈರಸನ್, ದಾನಿಷ್ಕಾ, ದಿನೇಶ್, ಕಿಶೋರ್ ಮತ್ತು ಋತ್ವಿಕಾ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!