'ಜಾಗ್ವಾರ್' ನಲ್ಲಿ ನಿಖಿಲ್ ಕುಮಾರ್ 
ಸಿನಿಮಾ ಸುದ್ದಿ

ಸೆಪ್ಟೆಂಬರ್ 2 ಕ್ಕೆ ಜಾಗ್ವಾರ್ ಆಡಿಯೋ ಬಿಡುಗಡೆ

ರಾಜಕೀಯ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಜಾಗ್ವಾರ್' ನ ಆಡಿಯೋ ಬಿಡುಗಡೆ ಮಂಡ್ಯಾದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು,

ಬೆಂಗಳೂರು: ರಾಜಕೀಯ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಜಾಗ್ವಾರ್' ನ ಆಡಿಯೋ ಬಿಡುಗಡೆ ಮಂಡ್ಯಾದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ನಂತರ ಹೈದರಾಬಾದ್ ನಲ್ಲಿ ತೆಲುಗು ಅವತರಿಣಿಕೆಯ ಆಡಿಯೋ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಖ್ಯಾತ ಸಿನೆಮಾ ತಾರೆಯರು ಭಾವಹಿಸಲಿದ್ದಾರೆ. 
ನಿಖಿಲ್ ಅವರ ಚೊಚ್ಚಲ ದ್ವಿಭಾಷಾ ಚಲನಚಿತ್ರದ ಪ್ರಚಾರ ಈಗಾಗಲೇ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಚಲನಚಿತ್ರ ಚಿತ್ರೀಕರಣ ಮತ್ತು ಡಬ್ಬಿಂಗ್ ಏಕಕಾಲಕ್ಕೆ ನಡೆಯುತ್ತಿದೆ. 
ಸೆಪ್ಟೆಂಬರ್ 2 ಕ್ಕೆ ಮಂಡ್ಯಾದಲ್ಲಿ ಆಡಿಯೋ ಬಿಡುಗಡೆ ನೆರವೇರಲಿದ್ದು, ಕಾರ್ಯಕ್ರಮದಲ್ಲಿ ನಡೆಯುವ ಪ್ರದರ್ಶನಗಳ ಮೇಲುಸ್ತುವಾರಿಯನ್ನು ನೃತ್ಯ ನಿರ್ದೇಶಕ ಈ ಹರ್ಷ ಹೊತ್ತಿದ್ದಾರೆ. 
ಎಸ್ ಎಸ್ ತಮನ್ ಸಂಗೀತ ನೀಡಿದ್ದು, ಎ ಮಹಾದೇವ 'ಜಾಗ್ವಾರ್' ನ ನಿರ್ದೇಶನ ಸಾರಥ್ಯ ಹೊತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!