ನಿರ್ದೇಶಕ ಜಯಪ್ರಕಾಶ್ ರಾಧಾಕೃಷ್ಣ 
ಸಿನಿಮಾ ಸುದ್ದಿ

'ಲೆನ್ಸ್' ಗೆ ಗೊಲ್ಲಾಪುಡಿ ಶ್ರೀನಿವಾಸ ಪ್ರಶಸ್ತಿ

ಜಯಪ್ರಕಾಶ್ ರಾಧಾಕೃಷ್ಣ ಅವರ ಇಂಗ್ಲಿಶ್ ಚಲನಚಿತ್ರ 'ಲೆನ್ಸ್' ಈ ವರ್ಷದ ಗೊಲ್ಲಾಪುಡಿ ಶ್ರೀನಿವಾಸ ಪ್ರಶಸ್ತಿ ಪಡೆದುಕೊಂಡಿದೆ. ಹಿಂದಿ, ಮಲಯಾಳಮ್, ಇಂಗ್ಲಿಶ್, ಅಸ್ಸಾಮಿ, ಬೆಂಗಾಲಿ

ಬೆಂಗಳೂರು: ಜಯಪ್ರಕಾಶ್ ರಾಧಾಕೃಷ್ಣ ಅವರ ಇಂಗ್ಲಿಶ್ ಚಲನಚಿತ್ರ 'ಲೆನ್ಸ್' ಈ ವರ್ಷದ ಗೊಲ್ಲಾಪುಡಿ ಶ್ರೀನಿವಾಸ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಹಿಂದಿ, ಮಲಯಾಳಮ್, ಇಂಗ್ಲಿಶ್, ಅಸ್ಸಾಮಿ, ಬೆಂಗಾಲಿ, ತಮಿಳು ಮತ್ತು ಕನ್ನಡ ಭಾಷೆಗಳ ೩೩ ಸಿನೆಮಾಗಳು ಈ ಪ್ರಶಸ್ತಿಗೆ ಸ್ಪರ್ಧಿಸಿದ್ದವು.

ಈ ಪ್ರಶಸ್ತಿ ಆಯ್ಕೆಗೆ ಖ್ಯಾತ ನಿರ್ದೇಶಕರಾದ ಸಂಗೀತಂ ಶ್ರೀನಿವಾಸ ರಾವ್, ವಸಂತ್ ಸಾಯಿ ಮತ್ತು ನಟಿ ರೋಹಿಣಿ ತೀರ್ಪುಗಾರರಾಗಿದ್ದರು. ವಿಭಿನ್ನ ಮೂಲದ ಇಬ್ಬರು ನಡೆಸುವ ಸ್ಕೈಪ್ ಚರ್ಚೆಯಿಂದ, ಹೇಗೆ ಒತ್ತೆಯಾಳಿನ ಪರಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಕಥೆಯನ್ನು ಒಳಗೊಂಡ ಈ ಸಿನೆಮಾದ ನಿರ್ದೇಶಕ ಜಯಪ್ರಾಕಾಶ್ ಅವರ ಚೊಚ್ಚಲ ಚಿತ್ರದಲ್ಲಿ ಅರವಿಂದ್ ನಾಯಕನಟನಾಗಿ ನಟಿಸಿದ್ದರು.

೧೫೦೦೦೦ ರೂ ನಗದು ಮತ್ತು ಫಲಕವುಳ್ಳ ಪ್ರಶಸ್ತಿಯನ್ನು ಆಗಸ್ಟ್ ೧೨ ರಂದು ಪ್ರಧಾನ ಮಾಡಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT