'ಶಿವಾಯ್' ನಲ್ಲಿ ಅಜಯ್ ದೇವಗನ್ 
ಸಿನಿಮಾ ಸುದ್ದಿ

ವೈರಲ್ ಆದ ಅಜಯ್ ದೇವಗನ್ 'ಶಿವಾಯ್' ಚಿತ್ರದ ಎರಡನೇ ಟ್ರೇಲರ್

'ಶಿವಾಯ್' ಸಿನೆಮಾದ ಮೊದಲನೇ ಟ್ರೇಲರ್ ಅತಿ ಹೆಚ್ಚು ಕುತೂಹಲ ಮೂಡಿಸಿ ಬಹಳಷ್ಟು ಅತ್ಯುತ್ತಮ ಪ್ರತಿಕ್ರಿಯೆ ಪಡೆದಿತ್ತು. ಆಗ ಅದಕ್ಕಿಂತಲೂ ಮಿಗಿಲಾದ ಪ್ರತಿಕ್ರಿಯೆ ಎರಡನೇ ಟ್ರೇಲರ್ ಗೆ ವ್ಯಕ್ತವಾಗಿದೆ.

'ಶಿವಾಯ್' ಸಿನೆಮಾದ ಮೊದಲನೇ ಟ್ರೇಲರ್ ಅತಿ ಹೆಚ್ಚು ಕುತೂಹಲ ಮೂಡಿಸಿ ಬಹಳಷ್ಟು ಅತ್ಯುತ್ತಮ ಪ್ರತಿಕ್ರಿಯೆ ಪಡೆದಿತ್ತು. ಆಗ ಅದಕ್ಕಿಂತಲೂ ಮಿಗಿಲಾದ ಪ್ರತಿಕ್ರಿಯೆ ಎರಡನೇ ಟ್ರೇಲರ್ ಗೆ ವ್ಯಕ್ತವಾಗಿದೆ. ಈ ಟ್ರೇಲರ್ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ. 
ನೆನ್ನೆ ಟ್ರೇಲರ್ ಬಿಡುಗಡೆಯಾದಾಗಲಿಂದಲೂ ಯುಟ್ಯೂಬಿನಲ್ಲಿ ಎರಡು ವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿರುವುದು ಇದರ ವಿಶೇಷ. 
ಅಜಯ್ ದೇವಗನ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಸಯ್ಯೇಷಾ , ಎರಿಕಾ ಕಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಅಕ್ಟೋಬರ್ 28 ಕ್ಕೆ ಈ ಸಿನೆಮಾ ಬಿಡುಗಡೆಯಾಗಲಿದ್ದು ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. 
ಈ ಟ್ರೇಲರ್ ಇಲ್ಲಿ ವೀಕ್ಷಿಸಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ