ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಅಪ್ಪನ ಜೊತೆಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ: ಅಕ್ಷರ ಹಾಸನ್

ತಮ್ಮ ತಂದೆ ಕಮಲ ಹಾಸನ್ ಜೊತೆಗೆ ಕೆಲಸ ಮಾಡುವುದು ನನಗೆ ಬಹಳ ಇಷ್ಟ, ಅವರ ಜೊತೆ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಅಕ್ಷರ ಹಾಸನ್...

ಅಕ್ಷರ ಹಾಸನ್
Shilpa D
Updated On : 10 Apr 2017, 4:34 am
ಚೆನ್ನೈ: ತಮ್ಮ ತಂದೆ ಕಮಲ ಹಾಸನ್ ಜೊತೆಗೆ ಕೆಲಸ ಮಾಡುವುದು ನನಗೆ ಬಹಳ ಇಷ್ಟ, ಅವರ ಜೊತೆ ನಟಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಅಕ್ಷರ ಹಾಸನ್ ಹೇಳಿದ್ದಾರೆ.
ಸರಿ ಹೊಂದುವಂತಹ ಆಸಕ್ತಿದಾಯಕ ಕಥೆ ಸಿಕ್ಕರೇ ತಂದೆಯ ಜೊತೆಗೆ ನಟಿಸುತ್ತೇನೆ, ಅವರ ಜೊತೆ ಕೆಲಸ ಮಾಡುವು ನನಗೆ ತುಂಬಾ ಇಷ್ಟ ಎಂದು ಅಕ್ಷರ ಹೇಳಿದ್ದಾರೆ.
ಸದ್ಯ ಕಮಲ ಹಾಸನ ಅವರ ಮುಂದಿನ ಬಹುಭಾಷಾ ಕಾಮಿಡಿ ಸಿನಿಮಾ ಸಬಾಶ್ ನಾಯ್ಡು ಚಿತ್ರದ ನಿರ್ದೇಶನ ವಿಭಾಗದಲ್ಲಿ ಅಕ್ಷರ ಕೆಲಸ ಮಾಡುತ್ತಿದ್ದಾರೆ,

Advertisement

Advertisement

ಕಳೆದ ವರ್ಷ ಕಮಲ್ ಹಾಸನ್ ಅವರ ಕಾಲಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. 
ಸದ್ಯ ಅಕ್ಷರ. ಅಜಿತ್ ಕುಮಾರ್ ಜೊತೆ ನಟಿಸಿರುವ ವಿವೇಗಮ್ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments