ಕೋಮಲ್ ಕುಮಾರ್ 
ಸಿನಿಮಾ ಸುದ್ದಿ

ಕೆಂಪೇಗೌಡ ೨ ಸಿನೆಮಾದಲ್ಲಿ ಕೋಮಲ್ ಕುಮಾರ್ ನಾಯಕನಟ?

ಮೂಲಗಳ ಪ್ರಕಾರ ಶಂಕ್ರೇ ಗೌಡ ತಮ್ಮ ಮುಂದಿನ ಯೋಜನೆಯನ್ನು ಏಪ್ರಿಲ್ ೧೪ ರಂದು ಘೋಷಿಸಲಿದ್ದಾರೆ ಮತ್ತು ಕೆಂಪೇಗೌಡ ೨ ಸಿನೆಮಾದಲ್ಲಿ ಅವರು ಕೋಮಲ್ ಕುಮಾರ್ ಅವರನ್ನು ನಾಯಕ ನಟರನ್ನಾಗಿ

ಬೆಂಗಳೂರು: ಮೂಲಗಳ ಪ್ರಕಾರ ಶಂಕ್ರೇ ಗೌಡ ತಮ್ಮ ಮುಂದಿನ ಯೋಜನೆಯನ್ನು ಏಪ್ರಿಲ್ ೧೪ ರಂದು ಘೋಷಿಸಲಿದ್ದಾರೆ ಮತ್ತು ಕೆಂಪೇಗೌಡ ೨ ಸಿನೆಮಾದಲ್ಲಿ ಅವರು ಕೋಮಲ್ ಕುಮಾರ್ ಅವರನ್ನು ನಾಯಕ ನಟರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 
ಹಾಸ್ಯನಟನಾಗಿದ್ದು ವೃತ್ತಿ ಜೀವನ ಪ್ರಾರಂಭಿಸಿ ನಂತರ ನಾಯಕನಟನಾಗಿ ಹೊರಹೊಮ್ಮಿದ ಕೋಮಲ್ ಕುಮಾರ್ ಅವರ ಕೊನೆಯ ಚಿತ್ರ 'ಡೀಲ್ ರಾಜ' ೨೦೧೬ ರಲ್ಲಿ ಬಿಡುಗಡೆಯಾಗಿತ್ತು. ನಂತರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸಲು ಅವರು ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಂಡಿದ್ದರು. ಈಗ ವಿರಾಮದ ನಂತರ ಈ ದೊಡ್ಡ ಬಜೆಟ್ ಸಿನೆಮಾದ ಮೂಲಕ ಹಿಂದಿರುಗಲಿದ್ದಾರೆ ಎನ್ನಲಾಗಿದೆ.
ಈ ಸಿನೆಮಾದ ಹೆಚ್ಚಿನ ವಿವರಗಳು ಯೋಜನೆಗೆ ಚಾಲನೆ ನೀಡುವ ದಿನವೇ ತಿಳಿದುಬರಲಿದೆ ಎನ್ನಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ; ತಿದ್ದುಪಡಿ ಮಸೂದೆಗೆ ಅಂಗೀಕಾರ ಸಾಧ್ಯತೆ!

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!

ವೈಭವ್ ಸೂರ್ಯವಂಶಿ ಎಡವಟ್ಟು: ಪಾದಾರ್ಪಣೆ ಪಂದ್ಯದಲ್ಲಿ 2 ಅದ್ಭುತ ಸಿಕ್ಸರ್ ಬಾರಿಸಿ, ಸ್ಟಂಪ್ ಔಟ್‌ಗೆ ಬಲಿ; video

ತುಮಕೂರು: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು