ಕಪಿಲ್ ಶರ್ಮಾ 
ಸಿನಿಮಾ ಸುದ್ದಿ

ಕೊನೆಗೂ ತಾವು ವಿವಾಹವಾಗುತ್ತಿರುವ ಹುಡುಗಿ ಫೋಟೋ ಟ್ವೀಟ್ ಮಾಡಿದ ಕಪಿಲ್ ಶರ್ಮಾ

ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು 'ದಿ ಕಪಿಲ್ ಶರ್ಮಾ ಶೋ' ಖ್ಯಾತಿಯ ನಿರೂಪಕ ಕಪಿಲ್ ಶರ್ಮಾ ತಾವು ಮದುವೆ ಆಗುವ ಹುಡುಗಿ ಯಾರು ಎಂಬುದನ್ನು ರಿವೀಲ್ ...

ಮುಂಬಯಿ: ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು 'ದಿ ಕಪಿಲ್ ಶರ್ಮಾ ಶೋ' ಖ್ಯಾತಿಯ ನಿರೂಪಕ ಕಪಿಲ್ ಶರ್ಮಾ ತಾವು ಮದುವೆ ಆಗುವ ಹುಡುಗಿ ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ತಾವು ಮದುವೆಯಾಗುವ ಹುಡುಗಿ ಬಗ್ಗೆ ಹೇಳೂಕು ನಟ ಕಪಿಲ್ ಶರ್ಮಾ ಟ್ರೈಲರ್ ಬಿಟ್ಟಿದ್ದರು. ಹಾಗಂತ ಅದು ವಿಡಿಯೋ ಅಲ್ಲಾ.. ಬದಲಾಗಿ ' ಹಾಯ್.. ನಾನೊಂದು ವಿಶೇಷವಾದ ಬ್ಯೂಟಿಫುಲ್ ಥಿಂಗ್ ಶೇರ್ ಮಾಡಬೇಕು ಗಯ್ಸ್.. 30 ನಿಮಿಷ ಕಾಯಿರಿ' ಎಂದು ಟ್ವಿಟರ್ ನಲ್ಲಿ ಹೇಳಿದ್ದರು.

ಬಹಳ ದಿನಗಳಿಂದ ತಮ್ಮ ಲವ್ ಲೈಫ್ ಬಗ್ಗೆ ರಹಸ್ಯವಾಗಿಟ್ಟಿದ್ದ ಕಪಿಲ್ ಶರ್ಮಾ ಇಂದು "ಅವಳು ಬೆಟರ್ ಆಫ್ ಎಂದು ಹೇಳುವುದಿಲ್ಲ. ನನ್ನನ್ನು ಪರಿಪೂರ್ಣನಾಗಿ ಮಾಡಿದ್ದಾಳೆ. ಲವ್ ಯು ಗಿನ್ನಿ.. ಅವಳನ್ನು ಸ್ವಾಗತಿಸಿ.." ಎಂದು ಟ್ವೀಟ್ ಮಾಡಿದ್ದಾರೆ.

ತಾವು ಮದುವೆ ಆಗಲಿರುವ ಹುಡುಗಿ ಯಾರು ಎಂದು ಹಲವರಿಗಿದ್ದ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ. ಕಪಿಲ್ ಶರ್ಮಾ ಗ್ರ್ಯಾಂಡ್ ಅನೌನ್ಸ್ ಮೆಂಟ್ ನಲ್ಲಿ ಹೇಳಿರುವ ಹುಡುಗಿ ಪೂರ್ಣ ಹೆಸರು ಗಿನ್ನಿ ಚತ್ರಥ್ ಆಲಿಯಾಸ್ ಗಿನ್ನಿ. ಈ ಹಿಂದೆ ಕಪಿಲ್ ಜೊತೆ 'Has Baliye' ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.

ಯಾರಿಗೂ ತಿಳಿಯದ ಸಿಕ್ರೇಟ್ ಮಾಹಿತಿ ಯಾರಿಗೂ ತಿಳಿಯದ ಸಿಕ್ರೇಟ್ ಮಾಹಿತಿ ಅಂದಹಾಗೆ ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರಥ್ ಇಬ್ಬರು ಕಾಲೇಜ್ ಫ್ರೆಂಡ್ಸ್ ಆಗಿದ್ದು, ಕಳೆದ 10 ವರ್ಷಗಳಿಂದ ಇಬ್ಬರು ಪರಿಚಿತರು. ಈಗ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ವರ್ಷ ಗಿನ್ನಿಯನ್ನು ವಿವಾಹವಾಗುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT