ಸಿನಿಮಾ ಸುದ್ದಿ

ದುಲ್ಕರ್ ಸಲ್ಮಾನ್-ಅಮಲ್ ದಂಪತಿಗೆ ಹೆಣ್ಣು ಮಗು ಜನನ, ಅಜ್ಜನಾದ ಮಮ್ಮೂಟಿ

Vishwanath S
ಮಲಯಾಳಂ ಖ್ಯಾತ ನಟ ಮಮ್ಮೂಟಿ ಪುತ್ರ ದುಲ್ಕರ್ ಸಲ್ಮಾನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 
ದುಲ್ಕರ್ ಸಲ್ಮಾನ್ ಪತ್ನಿ ಅಮಲ್ ಸೂಫಿಯಾ ಅವರು ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ದಲ್ಕರ್ ಸಲ್ಮಾನ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದು ಪತ್ಮಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 
ದುಲ್ಕರ್ ಸಲ್ಮಾನ್ ಓಕೆ ಕಣ್ಮಣಿ, ಚಾರ್ಲೆ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿವೆ. 
SCROLL FOR NEXT