ಲೇಖ್ ಟಂಡನ್ 
ಸಿನಿಮಾ ಸುದ್ದಿ

ಧಾರಾವಾಹಿ ಮೂಲಕ ಶಾರುಖ್ ಖಾನ್ ರನ್ನು ಪರಿಚಯಿಸಿದ ನಿರ್ದೇಶಕ ಲೇಖ್ ಟಂಡನ್ ನಿಧನ

ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಹಿಂದಿ ಧಾರಾವಾಹಿ ನಿರ್ದೇಶಕ ಲೇಖ್ ಟಂಡನ್ ನಿಧನರಾಗಿದ್ದಾರೆ. 88 ವರ್ಷದ ಟಂಡನ್..

ಮುಂಬಯಿ: ಹಲವು ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ಹಿಂದಿ ಧಾರಾವಾಹಿ ನಿರ್ದೇಶಕ ಲೇಖ್ ಟಂಡನ್ ನಿಧನರಾಗಿದ್ದಾರೆ.
88 ವರ್ಷದ ಟಂಡನ್ ಸಬ್ ಅರ್ಬನ್ ಪೂವಾಯ್ ನ ತಮ್ಮ ನಿವಾಸದಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. 
ಟಂಡನ್ 1966 ರಲ್ಲಿ ಆಮ್ರಪಾಲಿ, 1977 ರಲ್ಲಿ ದುಲ್ಹನ್ ವಹಿ ಜೊ ಪಿಯಾ ಮನ್ ಭಾಯೆ ಎಂಬ ಧಾರಾವಾಹಿ ನಿರ್ದೇಶಿಸಿದ್ದರು. 
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಟಂಡನ್ ಕಳೆದ ಆರು ತಿಂಗಳಿಂದ  ಹಾಸಿಗೆ ಹಿಡಿದಿದ್ದರು ಎಂದು ನಿರ್ದೇಶಕ ಅಶೋಕೆ ಪಂಡಿತ್ ಹೇಳಿದ್ದಾರೆ.
1988 ರಲ್ಲಿ ಮೂಡಿಬಂದ ತಮ್ಮ ದಿಲ್ ಧರಿಯಾ ಎಂಬ ಧಾರಾವಾಹಿ ಮೂಲಕ ಬಾಲಿವುಡ್ ನಟ ಶಾರುಖ್ ಅವರನ್ನು ಪರಿಚಯಿಸಿದ ಹೆಗ್ಗಳಿಗಕೆ ಟಂಟನ್ ಅವರದ್ದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

'ಸಚಿವರೇ ಇಲ್ಲ.. ಏನ್ ಮಾಡ್ಬೇಕು..?' ಆಗ ಯುಟಿ ಖಾದರ್, ಈಗ ಹೊರಟ್ಟಿ..: ಅಧಿವೇಶನಕ್ಕೆ ಗೈರು ಕುರಿತು ಪರಿಷತ್ ಸಭಾಪತಿ ಅಸಮಾಧಾನ!

ಬಂಗಾಳ ಚುನಾವಣೆ: 291 ಸ್ಥಾನಗಳಲ್ಲಿ ಮಾತ್ರ TMC ಸ್ಪರ್ಧೆ; ಉಳಿದ ಸ್ಥಾನಗಳ ಕಥೆ ಏನು?

Bengaluru Rain: ಯುಗಾದಿ ಮುನ್ನವೇ ಬೆಂಗಳೂರಿನಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ; 3-4 ದಿನ ವರ್ಷಧಾರೆ ಸಾಧ್ಯತೆ!

SCROLL FOR NEXT