ರಾಕ್ ಲೈನ್ ವೆಂಕಟೇಶ್ 
ಸಿನಿಮಾ ಸುದ್ದಿ

ಸೈರಟ್ ನಂತ ಸಿನಿಮಾ ನನ್ನನ್ನು ಮರಾಠಿ ಉದ್ಯಮಕ್ಕೆ ಆಕರ್ಷಿಸಿತು: ರಾಕ್ ಲೈನ್ ವೆಂಕಟೇಶ್

ಸೈರಟ್ ನಂತರ ಸಿನಿಮಾಗಳು ಮರಾಠಿ ಚಿತ್ರೊದ್ಯಮಕ್ಕೆ ನನ್ನನ್ನು ಆಕರ್ಷಿಸಿದೆ ಅಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಹೇಳಿದ್ದಾರೆ...

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ಹೊಸತನ್ನು ನೀಡಬೇಕೆಂದು ಬಯಸುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿವಿಧ ಇಂಡಸ್ಟ್ರಿಗಳಿಂದ ಕತೆಗಳನ್ನು ತಂದು ಕನ್ನಡದಲ್ಲಿ ಸಿನಿಮಾ ಮಾಡುತ್ತಾರೆ. 
ಯಾವುದೇ ಸಿನಿಮಾ ತನ್ನ ಭಾಷೆಯ ಆಧಾರದ ಮೇಲಿರುತ್ತದೆ ಎಂದು ನಂಬಿರುವ ವೆಂಕಟೇಶ್, ಕನ್ನಡ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿದ್ದಾರೆ, ಬಾಲಿವುಡ್  ಜೊತೆಗೆ ಈಗ ಮರಾಠಿ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ.
ಟೋ ಟಿ ಟಾನಿ ಇಸ್ರಾ ಎಂಬ ಮರಾಠಿ ಸಿನಿಮಾ ನಿರ್ಮಾಣಕ್ಕೆ ವೆಂಕಟೇಶ್ ಕೈ ಹಾಕಿದ್ದಾರೆ. ದಿಲೀಪ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಸ್ವಾಪ್ನಿಲ್ ಜೋಶಿ ನಟಿಸುತ್ತಿದ್ದಾರೆ. ಕಳೆದ ವಾರ ಸಿನಿಮಾದ ಮೂಹೂರ್ತ ನಡೆದಿದ್ದು ಶೂಟಿಂಗ್ ಆರಂಭವಾಗಿದೆ.
ಸೈರಟ್ ನಂತರ ಸಿನಿಮಾಗಳು ಮರಾಠಿ ಚಿತ್ರೊದ್ಯಮಕ್ಕೆ ನನ್ನನ್ನು ಆಕರ್ಷಿಸಿದೆ ಅಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿವೆ ಎಂದು ಹೇಳಿದ್ದಾರೆ, ಸಚಿನ್ ಕಾಂಬ್ಳೆ ಅಶೋಕ್ ಕಶ್ಯಪ್ ಕೂಡ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ ಶಿವಕುಮಾರ್, ಪರಸ್ಪರ ಆಲಿಂಗನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT