ಕೆಜಿಎಫ್ 
ಸಿನಿಮಾ ಸುದ್ದಿ

ಡಿ.3 ಕ್ಕೆ ಕೆಜಿಎಫ್ ನ ಚಿತ್ರದ ಧ್ವನಿ ಸುರುಳಿಯ ಮೊದಲ ಹಾಡು ಬಿಡುಗಡೆ!

ಕೆಜಿಎಫ್ ಚಿತ್ರ ಬಿಡುಗಡೆಗೆ ಇನ್ನು 20 ದಿನಗಳಷ್ಟೇ ಬಾಕಿ ಇದ್ದು, ಕೆಜಿಎಫ್ ಚಿತ್ರಕ್ಕಾಗಿ ಎದುರು ನೋಡುತ್ತಿರುವವರ ಕುತೂಹಲ ಹೆಚ್ಚಾಗುತ್ತಿದೆ.

ಕೆಜಿಎಫ್ ಚಿತ್ರ ಬಿಡುಗಡೆಗೆ ಇನ್ನು 20 ದಿನಗಳಷ್ಟೇ ಬಾಕಿ ಇದ್ದು, ಕೆಜಿಎಫ್ ಚಿತ್ರಕ್ಕಾಗಿ ಎದುರು ನೋಡುತ್ತಿರುವವರ ಕುತೂಹಲ ಹೆಚ್ಚಾಗುತ್ತಿದೆ. ಚಿತ್ರಕ್ಕಾಗಿ ಎದುರುನೋಡುತ್ತಿರುವವರಿಗೆ ಮತ್ತೊಂದು ಅಪ್ ಡೇಟ್ ಇದ್ದು, ಡಿ.3 ರಂದು ಚಿತ್ರದ ಧ್ವನಿ ಸುರುಳಿಯ ಮೊದಲ ಹಾಡು ಬಿಡುಗಡೆಯಾಗಲಿದೆ. 
5 ಭಾಷೆಗಳಲ್ಲಿಯೂ ಮೊದಲ ಹಾಡು ಬಿಡುಗಡೆಯಾಗಲಿದ್ದು,  ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ 3.6 ಕೋಟಿ ರೂಪಾಯಿಗಳಿಗೆ ಪಡೆದಿದೆ. ರವಿ ಬಸ್ರೂರ್ 3-4 ಹಾಡುಗಳನ್ನು ಸಂಯೋಜಿಸಿದ್ದು, ಯಾವ ಹಾಡು ಮೊದಲು ಬಿಡುಗಡೆಯಾಗಲಿದೆ ಎಂಬ ಕುತೂಹಲ ಹಾಗೆಯೇ ಮುಂದುವರೆದಿದೆ. 
ಯಶ್ ಹಾಗೂ ತಮನ್ನಾ ಭಾಟಿಯಾ ನೃತ್ಯ ಇರುವುದು ಮ್ಯೂಸಿಕ್ ಆಲ್ಬಮ್ ನ ಮತ್ತೊಂದು ವಿಶೇಷತೆಯಾಗಿದ್ದು 1970 ರ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

UAPA: ಪಾಕಿಸ್ತಾನ ಮೂಲದ 23 ಉಗ್ರ ಕಾರ್ಯಕರ್ತರು ಭಯೋತ್ಪಾದಕರೆಂದು ಕೇಂದ್ರ ಸರ್ಕಾರ ಘೋಷಣೆ

'CM ಆದ ಕಾಲ್ಗುಣ ಏನೋ ರಾಜ್ಯದಲ್ಲಿ ಬರಗಾಲ ಬಂದಿದೆ, ಬೆಳೆ ಬೆಳೆಯಬೇಡಿ ಎಂದು ಧೈರ್ಯ ಇದ್ದರೆ ತಮಿಳುನಾಡಿನಲ್ಲಿ ಹೇಳಲಿ': R ಅಶೋಕ್

ಅಯೋಧ್ಯೆ ರಾಮಮಂದಿರ ಬಳಿಕ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನ ಆರೋಪ, ತನಿಖೆಗೆ ಆದೇಶ!

ಅಮೆರಿಕ ಮಾಜಿ ಅಧ್ಯಕ್ಷರ ತೂಕದ ಬಗ್ಗೆ ಟ್ರಂಪ್ ಜೋಕ್!

ಖಮೇನಿಗೆ ಅಂತಿಮ ವಿದಾಯ: ಬಿಕ್ಕಿಬಿಕ್ಕಿ ಅತ್ತ ಇರಾನ್ ಸ್ಪೀಕರ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ! Video