ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವಣ್ಣ, ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ

ಟಗರು ಯಶಸ್ಸಿನ ಗುಂಗಿನಲ್ಲಿರುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಚಿತ್ರ ಮಾಡುವುದು ಪಕ್ಕಾ ಆಗಿದೆ.

ಟಗರು ಯಶಸ್ಸಿನ ಗುಂಗಿನಲ್ಲಿರುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಹೊಸ ಚಿತ್ರ ಮಾಡುವುದು ಪಕ್ಕಾ ಆಗಿದೆ. ಯೋಗರಾಜ್ ಭಟ್ ಅವರ ಮುಂದಿನ ಚಿತ್ರ ಪಂಚತಂತ್ರ ಮುಗಿದ ತಕ್ಷಣ ಶಿವರಾಜ್ ಕುಮಾರ್  ಗೆ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ನಿರ್ಮಾಪಕರು ಸ್ಪಷ್ಪಪಡಿಸಿದ್ದಾರೆ.
ಯೋಗರಾಜ್ ಭಟ್ . ಮುಂಗಾರು ಮಳೆ ಖ್ಯಾತಿಯ ನಿರ್ದೇಶಕರು. ಬಹುತೇಕ ಪ್ರೇಮ-ವಿಷಯದ  ಚಿತ್ರಗಳಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ. ಈ ಸಾಹಸ ಚಿತ್ರದ ಮೂಲಕ  ಏಕಾತನದ ಚಿತ್ರದಿಂದ  ಹೊರಬರುವ ವಿಶ್ವಾಸದಲ್ಲಿದ್ದಾರೆ.
"ಚಿತ್ರವು ಯಾರೊಂದಿಗೂ ಸಂಬಂಧ ಹೊಂದಬಹುದು ಎನ್ನುವುದು ಕುತೂಹಲ ಮೂಡಿಸಿದೆ. ಜೊತೆಗೆ, ಯೋಗರಾಜ್ ಅವರು ಆಕ್ಷನ್-ಆಧಾರಿತ ವಿಷಯ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ರಶ್ಮಿ ಪ್ರೋಡಕ್ಷನ್ ಅಡಿಯಲ್ಲಿ ಭಾಸ್ಕರ್ ಈ  ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ಒಂದು ಸಾಲು ಕೇಳಿಯೇ  ಶಿವಣ್ಣ ಅಭಿನಯಿಸುವುದಾಗಿ ಒಪ್ಪಿಕೊಂಡಿದ್ದು,  ಇದು ಆಕ್ಸನ್, ಥ್ರಿಲ್ಲರ್ ಸಿನಿಮಾ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ನಿರ್ಮಾಪಕ ಭಾಸ್ಕರ್ ಈ ಹಿಂದೆಯೇ ಅಂದರ್ ಬಾಹರ್ ಸಿನಿಮಾದಲ್ಲಿ  ಶಿವಣ್ಣನೊಂದಿಗೆ ಕೆಲಸ ಮಾಡಿದ್ದಾರೆ.  ಇದು ಶಿವಣ್ಣನೊಂದಿಗೆ ಎರಡನೇ ಸಿನಿಮಾ ಆಗಿದ್ದು, ಶಿವಣ್ಣನಿಗೆ  ಚಿತ್ರಗಳ ಮೇಲೆ ಚಿತ್ರಗಳು ಬರುತ್ತಿದ್ದು, ಯಾವ ಚಿತ್ರ ಒಪ್ಪಿಕೊಳ್ಳಬೇಕು, ಬಿಡಬೇಕು ಎಂಬುದೇ ದೊಡ್ಡ ಆಯಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video