ರಾಧಿಕಾ 
ಸಿನಿಮಾ ಸುದ್ದಿ

ನಾಳೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ; ಟ್ರೆಂಡಿಂಗ್ ಆಯ್ತು Who Is Radhika?

ಕರ್ನಾಟಕದ 25ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು ಈ ಮಧ್ಯೆ ಗೂಗಲ್ ನಲ್ಲಿ Who Is Radhika ಎಂಬ ಟ್ರೆಂಡಿಂಗ್ ಶುರುವಾಗಿದೆ...

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು ಈ ಮಧ್ಯೆ ಗೂಗಲ್ ನಲ್ಲಿ Who Is Radhika ಎಂಬ ಟ್ರೆಂಡಿಂಗ್ ಶುರುವಾಗಿದೆ.
ರಾಧಿಕ ಕುಮಾರಸ್ವಾಮಿ ಅವರ ಕುರಿತ ಮಾಹಿತಿ ಹಾಗೂ ಚಿತ್ರಗಳ ಟ್ರೆಂಡಿಂಗ್ ಶುರುವಾಗಿದೆ. ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ರಾಧಿಕ ನಡುವಿನ ಸಂಬಂಧವೇ ಈ ಟ್ರೆಂಡಿಂಗ್ ಗೆ ಕಾರಣವಾಗಿದೆ. 
Who Is Radhika? ಎಂಬುದು ಸದ್ಯದ ಕೀವರ್ಡ್ ಆಗಿದೆ. ಗೂಗಲ್ ನಲ್ಲಿ ಹಲವರು Who Is Radhika? ಎಂದು ಸರ್ಚ್ ಮಾಡುವ ಮೂಲಕ ರಾಧಿಕ ಅವರನ್ನು ಹುಡುಕಲು ಆರಂಭಿಸಿದ್ದಾರೆ.
ರಾಧಿಕಾ 2000ನೇ ವರ್ಷದಲ್ಲಿ ಸ್ಯಾಂಡಲ್ವುಗೆ ಪಾದಾರ್ಪಣೆ ಮಾಡಿದ್ದರು. ನಟ ಶಿವರಾಜ್ ಕುಮಾರ್ ಜತೆ ತಂಗಿಯಾಗಿ ನಟಿಸಿದ್ದು ರಾಧಿಕಾಗೆ ಹೆಚ್ಚುಜನಪ್ರಿಯತೆ ತಂದು ಕೊಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!