ಮಾಯಾ ಎಸ್ ಕೃಷ್ಣನ್ 
ಸಿನಿಮಾ ಸುದ್ದಿ

2.0 ಚಿತ್ರದ ನಟಿ ಮಾಯಾ ಎಸ್ ಕೃಷ್ಣನ್ ವಿರುದ್ಧ #MeToo ಆರೋಪ

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದಲ್ಲಿ ನಟಿಸಿರುವ ನಟಿ ಮಾಯಾ ಎಸ್ ಕೃಷ್ಣನ್ ವಿರುದ್ಧ ರಂಗಭೂಮಿ ಕಲಾವಿದೆ ಅನನ್ಯ ರಾಮ್ ಪ್ರಸಾದ್ ಅವರು ಮೀಟೂ ಆರೋಪ ಮಾಡಿದ್ದಾರೆ...

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದಲ್ಲಿ ನಟಿಸಿರುವ ನಟಿ ಮಾಯಾ ಎಸ್ ಕೃಷ್ಣನ್ ವಿರುದ್ಧ ರಂಗಭೂಮಿ ಕಲಾವಿದೆ ಅನನ್ಯ ರಾಮ್ ಪ್ರಸಾದ್ ಅವರು ಮೀಟೂ ಆರೋಪ ಮಾಡಿದ್ದಾರೆ. 
ನಾನು ಲೈಂಗಿಕ ಕಿರುಕುಳದ ಸಂತ್ರಸ್ತೆ. ಮಾಯಾ ಅವರಿಂದ ಮಾನಸಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆ ಎಂದು ಅನನ್ಯ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 
ಈ ಆರೋಪವನ್ನು ನಟಿ ಮಾಯಾ ತಳ್ಳಿ ಹಾಕಿದ್ದು ತಾವು ಕಾನೂನು ಸಮರ ಎದುರಿಸಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. 
ಅನನ್ಯಾ ಆರೋಪಿಸಿರುವಂತೆ ನಾನು ಯಾವುದೇ ತಪ್ಪ ಮಾಡಿಲ್ಲ. ಅವಳನ್ನು ಮಗುವಿನಂತಳು ಎಂದುಕೊಂಡಿದ್ದೇ ನಾನು ಮಾಡಿದ ತಪ್ಪು. ಇನ್ನು ಹಾಗೆ ಮಾಡುವುದಿಲ್ಲ ಎಂದು ಮಾಯಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್