ಮನೋರಂಜನ್ 
ಸಿನಿಮಾ ಸುದ್ದಿ

ಮುಂದಿನ ವರ್ಷ ಮನೋರಂಜನ್ ಪುಲ್ ಬ್ಯುಸಿ, ನಾಲ್ಕು ಚಿತ್ರಗಳಿಗೆ ಸಹಿ!

ಅನಾರೋಗ್ಯದ ಕಾರಣ ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಮನೋರಂಜನ್, ಮತ್ತೇ ಕಂಬ್ಯಾಕ್ ಆಗುತ್ತಿದ್ದಾರೆ. ಮುಂದಿನ ವರ್ಷ ನಾಲ್ಕು ಚಿತ್ರಗಳಿಗೆ ಅವರು ಈಗ್ಗಾಗಲೇ ಸಹಿ ಮಾಡಿದ್ದಾರೆ.

ಬೆಂಗಳೂರು: ಅನಾರೋಗ್ಯದ ಕಾರಣ ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಮನೋರಂಜನ್, ಮತ್ತೇ ಕಂಬ್ಯಾಕ್ ಆಗುತ್ತಿದ್ದಾರೆ. ಮುಂದಿನ ವರ್ಷ ನಾಲ್ಕು ಚಿತ್ರಗಳಿಗೆ ಅವರು ಈಗ್ಗಾಗಲೇ ಸಹಿ ಮಾಡಿದ್ದಾರೆ.

ಬೃಹಸ್ಮತಿ ನಂತರ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದ ಮನೋರಂಜನ್,  ಸದ್ಯ ಪಾತ್ರಕ್ಕೆ ತಕ್ಕಂತೆ ದೇಹ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.   ಮುಂದಿನ ವರ್ಷ  ಈ ಎಲ್ಲಾ ಚಿತ್ರಗಳ  ಚಿತ್ರೀಕರಣ ಆರಂಭವಾಗಲಿದ್ದು, ಹೊಸಬರೊಂದಿಗೆ  ಮತ್ತೆ ಬಣ್ಣಹಚ್ಚಲಿದ್ದಾರೆ.

ಸ್ವಲ್ಪ ಅನಾರೋಗ್ಯ ಕಾರಣ 20 ದಿನಗಳ ಕಾರಣ ಆಸ್ಪತ್ರೆಯಲ್ಲಿಬೇಕಾಗಿತ್ತು. ಮೂರು ತಿಂಗಳ ಕಾಲ ಮೆಡಿಕೇಷನ್ ನಲ್ಲಿದ್ದ ಕಾರಣ ಬಾರ ಎತ್ತದಂತೆ ಸಲಹೆ ನೀಡಲಾಗಿತ್ತು. 10 ದಿನಗಳ ನಂತರ ಇದರಿಂದ ಮುಕ್ತಿ ಸಿಕ್ಕಿದ್ದು,  ಮುಂದಿನ ಮೂರು ತಿಂಗಳ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದು ಮನೋರಂಜನ್ ತಿಳಿಸಿದರು.

ಜೆ.ಚಂದ್ರಕಲಾ ನಿರ್ದೇಶದ ಚಿಲ್ಲಂ ಚಿತ್ರದ ಚಿತ್ರೀಕರಣ ಆರಂಭವಾದ್ದರೂ ಮಧ್ಯದಲ್ಲಿಯೇ ನಿಂತಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಖಚಿತ ಮಾಹಿತಿ ಇಲ್ಲ. ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.

ಮನು ನಿರ್ದೇಶನದ ಚಿತ್ರದಲ್ಲಿ ಮನೋರಂಜನ್ ನಟಿಸಲಿದ್ದು, ಸಂಕ್ರಾಂತಿ ದಿನ ಮುಹೂರ್ತ ಆರಂಭವಾಗಲಿದೆ.  ಮನೋರಂಜನ್  ಜನ್ಮದಿನದಂದು ಮತ್ತೊಂದು ಚಿತ್ರದ ಹೆಸರು ಘೋಷಣೆಯಾಗಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT