ರಜತ್ ಕಪೂರ್ 
ಸಿನಿಮಾ ಸುದ್ದಿ

#MeToo ಕಳಂಕ: ಎಐಬಿ, ರಜತ್ ಕಪೂರ್ ಸಿನಿಮಾಗಳಿಗೆ ಕಂಟಕ!

ಚಿತ್ರರಂಗ, ಮಾಧ್ಯಮ ಸೇರಿದಂತೆ ವಿವಿಧ ರಂಗದಲ್ಲಿರುವ ಮಹಿಳೆಯರು #MeToo ಹ್ಯಾಷ್ ಟ್ಯಾಗ್ ಬಳಸಿ ತಾವು ಎದುರಿಸಿರುವ ಲೈಂಗಿಕ ಕಿರುಕುಳ ಬಗ್ಗೆ ಹೇಳುತ್ತಿದ್ದು, #MeToo ಕಳಂಕ ಎದುರಿಸುತ್ತಿರುವವರಿಗೆ ಸಾಲು

ಮುಂಬೈ: ಚಿತ್ರರಂಗ, ಮಾಧ್ಯಮ ಸೇರಿದಂತೆ ವಿವಿಧ ರಂಗದಲ್ಲಿರುವ ಮಹಿಳೆಯರು  #MeToo ಹ್ಯಾಷ್ ಟ್ಯಾಗ್ ಬಳಸಿ  ತಾವು ಎದುರಿಸಿರುವ ಲೈಂಗಿಕ ಕಿರುಕುಳ ಬಗ್ಗೆ ಹೇಳುತ್ತಿದ್ದು, #MeToo ಕಳಂಕ ಎದುರಿಸುತ್ತಿರುವವರಿಗೆ ಸಾಲು ಸಾಲು ಕಂಟಕಗಳು ಎದುರಾಗುತ್ತಿವೆ. 
ರಜತ್ ಕಪೂರ್ ಅವರೂ #MeToo ಕಳಂಕ ಎದುರಿಸುತ್ತಿದ್ದು, ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್ (ಎಂಎಎಂಐ) ರಜತ್ ಕಪೂರ್ ಕಡಖ್ ಹಾಗೂ ಎಬಿಐ ನ ಚಿಂಟು ಕಿ ಬರ್ತ್ ಡೇ  ಚಿತ್ರಗಳನ್ನು ಮುಂಬರುವ ಜಿಯೋ ಮಾಮಿ ಮುಂಬೈ ಫಿಲ್ಮ್ ಫೆಸ್ಟಿವಲ್ ನ 20 ನೇ ಆವೃತ್ತಿಯಿಂದ ಕೈಬಿಟ್ಟಿದೆ. 
#MeToo ಚಳುವಳಿಯನ್ನು ಒಂದು ಅಕಾಡೆಮಿಯಾಗಿ ನಾವು ಬಲವಾಗಿ ಬೆಂಬಲಿಸುತ್ತೇವೆ. ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ನಾವು ಎಐಬಿಯ ಚಿಂಟು ಕಿ ಬರ್ತಡೆ ಹಾಗೂ ರತಜ್ ಕಪೂರ್ ಅವರ ಕಡಕ್ ಸಿನಿಮಾಗಳನ್ನು ಮುಂಬರುವ ಫಿಲ್ಮ್ ಫೆಸ್ಟಿವಲ್ ನಿಂದ ಕೈಬಿಡಲು ನಿರ್ಧರಿಸಿದ್ದೇವೆ ಎಂದು ಎಂಎಎಂಐ ಹೇಳಿಕೆ ಬಿಡುಗಡೆ ಮಾಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT