ಲಕ್ಷ್ಮಿ ರೈ 
ಸಿನಿಮಾ ಸುದ್ದಿ

'ಝಾನ್ಸಿ' ಶಕ್ತಿ ಹಾಗೂ ಶೌರ್ಯದ ಪ್ರತೀಕ: ಲಕ್ಷ್ಮಿ ರೈ

ನಟಿ ಲಕ್ಷ್ಮಿ ರೈಗಣೇಶ್ ಹಬ್ಬಕ್ಕೆ ಮುನ್ನವೇ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದಾರೆ. "ಝಾನ್ಸಿ" ಚಿತ್ರದ ನಾಯಕಿಯಾಗಿರುವ ಈಕೆ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರು: ನಟಿ ಲಕ್ಷ್ಮಿ ರೈಗಣೇಶ್ ಹಬ್ಬಕ್ಕೆ ಮುನ್ನವೇ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದಾರೆ. "ಝಾನ್ಸಿ" ಚಿತ್ರದ ನಾಯಕಿಯಾಗಿರುವ ಈಕೆ  ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಪಿವಿಎಸ್ ಗುರುಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ಪೋಲೀಸ್ ತನಿಖಾಧಿಕಾರಿ ಪಾತ್ರದಲ್ಲಿದ್ದಾರೆ."ನಟ ನಟಿಯರು ಕೆಲ ಕಾಲ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದ ಮಾತ್ರಕ್ಕೆ ಅವರು ಚಿತ್ರಜೀವನದಿಂದ ದೂರಾಗಿದ್ದಾರೆ ಎಂದು ಸಾಮಾನ್ಯವಾಗಿ ಜನ ಭಾವಿಸುತ್ತಾರೆ. ಆದರೆ ನಾನು ಹಾಗೆಂದು ಸರಣಿ ಚಿತ್ರಗಳಲ್ಲಿ ಖಾಣಿಸಿಕೊಳ್ಳಲು ಬಯಸುವುದಿಲ್ಲ.ನಾನು ಎರಡು ಚಿತ್ರಗಳ ನಡುವೆ ಸುದೀರ್ಘ ಅಂತರ ತೆಗೆದುಕೊಂಡ್ದ್ದರೂ ಸಹ ನನ್ನ ಗುರುತನ್ನು ಣಾನು ಬಿಟ್ಟುಕೊಡುವುದಿಲ್ಲ ಎನ್ನುವುದು ಖಚಿತ"
"ಝಾನ್ಸಿ" ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಲಕ್ಷ್ಮಿ ಆಕ್ಷನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ."ನಾನು ಬಹಳಷ್ಟು ಸ್ಕ್ರಿಪ್ಟ್ ಗಳನ್ನು ಓದಿದ್ದೆ, ಆದರೆ ಗುರುಪ್ರಸಾದ್ ಅವರ ಕಥೆ ಸಿಗುವವರೆಗೆ ನನಗೆ ಯಾವುದರಲ್ಲಿಯೂ ನಟಿಸಬೇಕೆಂದು ಅನಿಸಲಿಲ್ಲ.ಕಥೆಯಲ್ಲಿ ಕೇವಲ ಒಂದು ಸಾಲನ್ನಷ್ಟೇ ಕೇಳಿದ್ದ ನಾನು ಈ ಚಿತ್ರದಲ್ಲಿ ಅಭಿನಯಿಸಲು ಸಮ್ಮತಿ ಸೂಚಿಸಿದೆ.ನಿರ್ದೇಶಕರು ಚಿತ್ರದಲ್ಲಿ ನನ್ನ ಪಾತ್ರಕ್ಕೆ ಅತ್ಯುತ್ತಮ ನಿರೂಪಣೆ ನಿಡಿದ್ದಾರೆ. ನಾನು ಅದಕ್ಕಾಗಿ ಅವರಿಗೆ ಮೆಚ್ಚುಗೆ ಸೂಚಿಸುವೆ" ಲಕ್ಷ್ಮಿ ರೈ ಹೇಳಿದ್ದಾರೆ.
"ಝಾನ್ಸಿ ಎಂದರೆ ಶಕ್ತಿ, ಶೌರ್ಯದ ಸಂಕೇತ. ಹಿಗಾಗಿ ಈ ಯೋಜನೆಯಲ್ಲಿ ನನಗೆ ಆಸಕ್ತಿ ಉಂತಾಗಿದೆ."
"ನಾನು ಜನಸಾಮಾನ್ಯರ ನಟಿ, ದಕ್ಷೀನ ಭಾರತದ ಎಲ್ಲಾ ಉದ್ಯಮಿಗಳಿಗೆ ಇದು ತಿಳಿದಿದೆ.ಅವರು ನನ್ನ ಅಭಿನಯವನ್ನು ನೋಡಿದ್ದಾರೆ. ಆದರೆ ಈ ಚಿತ್ರವು ವಿಭಿನ್ನ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ.ಇದು ತನ್ನದೇ ಆದ ಶೈಲಿ ಹೊಂದಿದೆ." ಲಕ್ಷ್ಮಿ ಹೇಳಿದ್ದಾರೆ.
ಗುರುಪುರಾದ್ ಅವರ ಕನ್ನಡ ಚಿತ್ರ ಸೆಕ್ಸ್ ಅಪೀಲ್ ಅಂಶವನ್ನು ಒಳಗೊಂಡಿದೆ ಎನ್ನಲಾಗಿದ್ದು "ಚಿತ್ರದಲ್ಲಿ ಲಕ್ಷ್ಮಿ ಪಾತ್ರ ರಫ್ ಆಂಡ್ ಟಪ್ ಆಗಿ ಕಂಡರೂ ಆಕೆಗೆ ಇನ್ನೊಂದು ಮನೋಹರ ರೂಪವೂ ಇರಲಿದೆ ಎನ್ನುವುಅನ್ನು ತೋರಿಸಲಾಗಿದೆ.ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT