ಸಿನಿಮಾ ಸುದ್ದಿ

ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16: ಓಂಕಾರ್ ಪತ್ತರ್ ಕೊರಳಿಗೆ ವಿಜಯಮಾಲೆ

ರಾಜ್ಯಾದ್ಯಂತ  ಮೆಚ್ಚುಗೆ ಪಡೆದ ಜೀ಼ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಮುಕ್ತಾಯವಾಗಿದ್ದು ಈ ಬಾರಿಯ ಫಿನಾಲೆ ವಿಜೇತರಾಗಿ ಓಂಕಾರ್ ಪತ್ತರ್ ಹೊರಹೊಮ್ಮಿದ್ದಾರೆ.

ರಾಜ್ಯಾದ್ಯಂತ  ಮೆಚ್ಚುಗೆ ಪಡೆದ ಜೀ಼ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಮುಕ್ತಾಯವಾಗಿದ್ದು ಈ ಬಾರಿಯ ಫಿನಾಲೆ ವಿಜೇತರಾಗಿ ಓಂಕಾರ್ ಪತ್ತರ್ ಹೊರಹೊಮ್ಮಿದ್ದಾರೆ.

ಇದೇ ಆವೃತ್ತಿಯಲ್ಲಿ ಗುರುಕಿರಣ್ ಹೆಗಡೆ ಮೊದಲ ರನ್ನರ್ ಅಪ್ ಆದರೆ ಸುನಾದ್ ಪ್ರಸಾದ್ ಎರಡನೇ ರನ್ನರ್ ಅಪ್ ಆಗಿದ್ದಾರೆ.ಅಭಿಸ್ಯಂತ್ ಮೂರನೇ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.

ರಾಜ್ಯದ 30 ಜಿಲ್ಲೆಗಳಲ್ಲಿ ಆಡಿಷನ್‌ ಗಳ ಮೂಲಕ ಸಾವಿರಾರು ಪ್ರತಿಭೆಗಳ ಪೈಕಿ 19 ಸ್ಪರ್ಧಿಗಳು ಆಯ್ಕೆಯಾಗಿದ್ದು ಇವರಲ್ಲಿ ಆರು ಮಂದಿ ಫೈನಲ್ ಹಂತಕ್ಕೆ ಬಂದಿದ್ದರು. ಹಾಗೆ ಸೀಸನ್ 16 ರ ಫೈನಲಿಸ್ಟ್‌ ತಲುಪಿದವರೆಂದರೆ ಸುನಾದ್, ಅಭಿಸ್ಯಂತ್, ಅಪ್ರಮೇಯ, ಗುರು ಕಿರಣ್, ಸಾಕ್ಷಿ ಕಲ್ಲೂರು, ಮತ್ತು ಓಂಕಾರ್ ಪತ್ತರ್ ಇದರಲ್ಲಿ ಓಂಕಾರ್ ಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಇಪ್ಪತ್ತಮೂರು ವಾರಗಳ ಕಾಲ ನಡೆದ ಈ ರಿಯಾಲಿಟೀ ಶೋ ಖೀ ಕನ್ನಡ ವಾಹಿನಿಯ ಹಿಟ್ ಮ್ಯೂಸಿಕ್ ರಿಯಾಲಿಟಿ ಶೋ ಆಗಿದೆ.

ಸ್ಪರ್ಧೆಯಲ್ಲಿ ವಿಜೇತರಾದ ಓಂಕಾರ್ ಪತ್ತರ್ ಗೆ  30 ಲಕ್ಷ ಮೌಲ್ಯದ ಸೈಟನ್ನು ಬಹುಮಾನವಾಗಿ ನೀಡಲಾಗಿದೆ.ಮೊದಲ ರನ್ನರ್ ಅಪ್ ಗುರುಕಿರಣ್ ಗೆ ಐದು ಲಕ್ಷ, ಎರಡನೇ ರನ್ನರ್ ಅಪ್ ಸುನಾದ್ ಗೆ ಮೂರು ಲಕ್ಷ ರು. ನಗದು ಬಹುಮಾನ ಸಿಕ್ಕಿದೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಫಿನಾಲೆ ಕಾರ್ಯಕ್ರಮದಲ್ಲಿ ನೂರಾರು ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!