ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

'ಜಂಟಲ್‍ಮನ್' ಕುಂಭಕರ್ಣ ವಿಶಿಷ್ಟ, ವಿಭಿನ್ನ: ಪ್ರಜ್ವಲ್ ದೇವರಾಜ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‍ಮನ್’ ಹೊಸ ವರ್ಷಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ ಚಿತ್ರ ಸೆನ್ಸಾರ್‍ಗೆ ಹೋಗಿದ್ದು, ರೀರೆಕಾರ್ಡಿಂಗ್‍ ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‍ಮನ್’ ಹೊಸ ವರ್ಷಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ ಚಿತ್ರ ಸೆನ್ಸಾರ್‍ಗೆ ಹೋಗಿದ್ದು, ರೀರೆಕಾರ್ಡಿಂಗ್‍ ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ

ಇನ್ನು ಚಿತ್ರದ ನಾಯಕನಾಗಿ ಕಾಣಿಸಿಕೊಂಡಿರುವ ಪ್ರಜ್ವಲ್‍, “ಇದುವರೆಗೆ ನಟಿಸಿರುವ 30 ಚಿತ್ರಗಳಿಗಿಂತಲೂ ‘ಜಂಟಲ್‍ಮನ್‍’ ವಿಶಿಷ್ಟ ಹಾಗೂ ವಿಭಿನ್ನವಾಗಿದೆ ಸ್ಲೀಪಿಂಗ್ ಸಿಂಡ್ರೋಮ್‍ನಿಂದಾಗಿ ದಿನದ 18 ಗಂಟೆ ನಿದ್ದೆ ಮಾಡೊ ಯುವಕ ಉಳಿದ 6 ಗಂಟೆ ಹೇಗೆ ಕಳೆಯುತ್ತಾನೆ ಅನ್ನೋದನ್ನ ನಿರ್ದೇಶಕ ಜಡೇಶ್‍ ಕುಮಾರ್ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ” ಅಂತ ತಿಳಿಸಿದ್ರು

ಪ್ರಜ್ವಲ್ ಜೋಡಿಯಾಗಿ ನಿಷ್ವಿಕಾ ನಾಯ್ಡು ಡಯಟೀಷಿಯನ್ ಪಾತ್ರದಲ್ಲಿದ್ದಾರಂತೆ. ಇನ್ನು ನಾಯಕನ ಅಣ್ಣನ ಪುತ್ರಿಯಾಗಿ ಬೇಬಿ ಆರಾಧ್ಯ, ಅತ್ತಿಗೆಯಾಗಿ ಕಿರುತೆರೆ ನಟಿ ಆರತಿ ಅಭಿನಯಿಸಿದ್ದಾರೆ.

ಹಾಡಿನ ಲಿರಿಕಲ್ ವೀಡಿಯೊ ಬಿಡುಗಡೆಗೊಳಿಸಿದ್ದು, ನಾಯಕನ ಮನಸ್ಸಿನ ಹತಾಶ ಭಾವನೆಗಳನ್ನು ಚಿತ್ರಿಸಲಾಗಿದೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ತಾಯಿಯ ಅಂತ್ಯಕ್ರಿಯೆಗೆ ಚಿನ್ಮಯ್ ಕೃಷ್ಣ ದಾಸ್‌ಗೆ 5 ಗಂಟೆಗಳ ಪೆರೋಲ್‌: ರಾಧಾ-ಕೃಷ್ಣ ಮೂರ್ತಿಯ ಪಾದ ಸ್ಪರ್ಶಿಸಿ ಕಣ್ಣೀರಿಡುತ್ತಿರುವ ವಿಡಿಯೋ ವೈರಲ್!

ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ: ಇಂಡಿಯಾದ ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು; ಯಾವ ದೇಶದಲ್ಲಿ ಎಷ್ಟು ಅಣ್ವಸ್ತ್ರ?

'ಅವರಿಗೆ ನನ್ನ ಕಾಲೆಳೆಯುವುದು ಇಷ್ಟ': ವೈಭವ್ ಸೂರ್ಯವಂಶಿ ಜೊತೆಗಿನ ಬಾಂಧವ್ಯದ ಬಗ್ಗೆ ಮೊಹಮ್ಮದ್ ಶಮಿ