ದಿನಕರ್ ತೂಗುದೀಪ್ 
ಸಿನಿಮಾ ಸುದ್ದಿ

'ಸಾರಥಿ'ಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ತೂಗುದೀಪ್ ಚಿತ್ರಕಥೆ

ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು,

ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ  ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು, ಈಗ ಮತ್ತೆ ಕಮರ್ಷಿಯಲ್ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾದ ಸಾರಥಿಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ಕಥೆ ಬರೆಯುತ್ತಿದ್ದಾರೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಕಥೆ ಪೂರ್ಣವಾಗಲಿದ.
ಈ ಕಥೆಯಲ್ಲಿ ಪ್ರೀತಿ, ಆಕ್ಷನ್, ಸೆಂಟಿಮೆಂಟ್ ಇದೆ ಎಂದು ದಿನಕರ್ ಹೇಳಿದ್ದಾರೆ, ಆ್ಯಕ್ಷನ್ ಸಿನಿಮಾಗಳಿಗೆ ಕಥೆ ಬರೆಯಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ,
ಚಿತ್ರಕಥೆ ಸಂಪೂರ್ಣವಾದ ನಂತರ ಸಿನಿಮಾಗೆ ನಾಯಕ ಯಾರು ಎಂಬ ಬಗ್ಗೆ ನಿರ್ಧರಿಸುವುದಾಗಿ ದಿನಕರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!