ಬ್ರಹ್ಮಚಾರಿ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಕನ್ನಡ ಚಿತ್ರೋದ್ಯಮದಲ್ಲೇ ಮೊದಲು! 'ಬ್ರಹ್ಮಚಾರಿ''ಗಾಗಿ ಸಂಜಿತ್ ಹೆಗ್ಡೆ, ಸುಪ್ರಿಯಾ ರಾಮ್ ಲೈವ್ ಶೋ

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.

“ಸೋಶಿಯಲ್ ಮೀಡಿಯಾ ಅಥವಾ ರೇಡಿಯೊದಲ್ಲಿ ಅನಾವರಣಗೊಳ್ಳುವ ಹಾಡನ್ನು ನೂಮ್ ಆಗಿ ಮಾಡಲಾಗಿದೆ. ಲೈವ್ ಪ್ರದರ್ಶನದೊಂದಿಗೆ ಟ್ರ್ಯಾಕ್ ಬಿಡುಗಡೆಯಾಗುತ್ತಿರುವುದು ಇದೇ ಮೊದಲು, ಇದು ಒಂದು ಅನನ್ಯ ಅನುಭವವಾಗಿರುತ್ತದೆ ”ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಗಾಯಕರು ಕೇಳುಗರಿಗೆ ರೋಮ್ಯಾಂಟಿಕ್ ಮಧುರ ಅನುಭವವನ್ನು ನೀಡಲಿದ್ದಾರೆ ಎನ್ನಲಾಗಿದೆ.

ಇದು ಎಂಥಾ ಮಿಲನ- ವೆಂಬರ್ 15 ರಂದು ಮಂತ್ರಿ ಮಾಲ್‌ನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಲಿದೆ. ಹಾಡಿಗೆ ಸಾಹಿತ್ಯವನ್ನು ನಾಗೇಂದ್ರ ಬರೆದಿದ್ದರೆ ಸಂಗೀತವನ್ನು ಬ್ರಹ್ಮ ವಿಶ್ ಸಂಯೋಜಿಸಿದ್ದಾರೆ. "ಬ್ರಹ್ಮಚಾರಿ"ಯಲ್ಲಿ ಇದೇ ಮೊದಲ ಬಾರಿಗೆ ಗೆ ಸತೀಶ್ ನಿನಾಸಂ ಮತ್ತು ಅದಿತಿ ಪ್ರಭುದೇವ  ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ತನ್ನ ಟ್ರೇಲರ್‌ಗಳು ಮತ್ತು ಹಾಡುಗಳೊಂದಿಗೆ ಸದ್ದು ಮಾಡುತ್ತಿರುವ ಕಾಮಿಡಿ ಎಂಟರ್‌ಟೈನರ್ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.ಚಿತ್ರವು ನವೆಂಬರ್ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು ತಯಾರಕರು ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ನಂತರ ಅಂತಿಮ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವವರಿದ್ದಾರೆ. ಉದಯ್ ಕೆ ಮೇಥಾ ನಿರ್ಮಾಣದ ಈ ಚಿತ್ರದಲ್ಲಿ ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್