ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ಆ್ಯಂಡಿ, ಪ್ರೀತಿಸಿದ ಹುಡುಗಿಯ ಕೈಹಿಡಿಯಲಿರುವ ಆ್ಯಂಡ್ರೂ ಜಯಪಾಲ್​

ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮಾಜಿ ಸ್ಪರ್ಧಿ ಆಂಡ್ರ್ಯೂ ಜಯಪಾಲ್ (ಆ್ಯಂಡಿ) ತಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ತಮ್ಮ ಗೆಳತಿಯೊಡನೆ ವಿವಾಹವಾಗಲು ಆ್ಯಂಡಿ ಸಿದ್ದತೆ ನಡೆಸಿದ್ದಾರೆ. 

ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮಾಜಿ ಸ್ಪರ್ಧಿ ಆಂಡ್ರ್ಯೂ ಜಯಪಾಲ್ (ಆ್ಯಂಡಿ) ತಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ತಮ್ಮ ಗೆಳತಿಯೊಡನೆ ವಿವಾಹವಾಗಲು ಆ್ಯಂಡಿ ಸಿದ್ದತೆ ನಡೆಸಿದ್ದಾರೆ.

ಗೆಳತಿ ಜನನಿ ಗಣೇಶ್ ಅವರ ಜೊತೆ ವಿಇವಾಹವಾಗುತ್ತಿರುವ ಆ್ಯಂಡಿ ಹಾಗೂ ಜನನಿ ಅವರದು ವರ್ಷಗಳ ಗೆಳೆತನ. ನಾನು ಜನನಿ ಅವರಿಗೆ ಅತ್ಯಂತ ರೊಮ್ಯಾಂಟಿಕ್​ ಆಗಿ ನನ್ನ ಪ್ರೀತಿಯನ್ನು ಪ್ರಪೋಸ್​ ಮಾಡಿದ್ದೇನೆ ಎಂದು ಆ್ಯಂಡಿ ಹೇಳಿಕೊಂಡಿದ್ದಾರೆ.ಅಲ್ಲದೆ ಬರುವ 2020ರಲ್ಲಿ ನಾವಿಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದಾಗಿ ವಿವರಿಸಿದ್ದಾರೆ.

ಇದಾಗಲೇ ಇಬ್ಬರೂ ತಮ್ಮ ಪೋಷಕರ ಬಳಿ ಮಾತನಾಡಿ ಮದುವೆಗೆ ಒಪ್ಪಿಗೆ ದೊರಕಿಸಿಕೊಂಡಿದ್ದಾರೆ. 

ಆ್ಯಂಡಿ ಗೆಳತಿ ಜನನಿ ಬೆಂಗಳೂರಿನ ಎಂಎನ್​ಸಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಆ್ಯಂಡಿ ಸಧ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಲ್​ ನಮ್ದು, ದುಡ್ಡು ನಿಮ್ದು’ ಕಾರ್ಯಕ್ರಮ ನಿರೂಪಕರಾಗಿದ್ದಾರೆ. ಇನ್ನು ಆ್ಯಂಡಿ ತಮ್ಮ ಮದುವೆಗೆ ಮುನ್ನ ತನ್ನ ದೇಹತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ  ಜಿಮ್‍ಗೆ ಹೋಗಿ ಕಸರತ್ತು ನಡೆಸಿದ್ದಾರೆ.ಇದರಿಂದ ಇದುವರೆಗೆ  27 ಕೆಜಿ ತೂಕವನ್ನು ಇಳಿಸಿಕೊಂಡಿರುವುದಾಗಿ ಅವರು ಹೇಳೀದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?