ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

192 ಕಿಮೀ ಸೈಕಲ್ ತುಳಿದ ದಿಗಂತ್!

ಸ್ಯಾಂಡಲ್ ವುಡ್ ನಟ ನಟಿಯರು ಫಿಟ್ ನೆಸ್ ಗಾಗಿ ಜಿಮ್ ಗಳೀಗೆ ಹೋಗಿ ಗಂಟೆ ಗಟ್ಟಲೆ ಬೆವರಿಳಿಸುವುದನ್ನು ಕಂಡಿದ್ದೇವೆ. ಆದರೆ ನಟ ದಿಗಂತ್ ಮಾತ್ರ ಹೊಸ ಸಾಹಸವೊಂದನ್ನು ಮಾಡಿದ್ದಾರೆ.

ದಿಗಂತ್
Raghavendra Adiga
Updated On : 20 Dec 2020, 8:59 am

ಸ್ಯಾಂಡಲ್ ವುಡ್ ನಟ ನಟಿಯರು ಫಿಟ್ ನೆಸ್ ಗಾಗಿ ಜಿಮ್ ಗಳೀಗೆ ಹೋಗಿ ಗಂಟೆ ಗಟ್ಟಲೆ ಬೆವರಿಳಿಸುವುದನ್ನು ಕಂಡಿದ್ದೇವೆ. ಆದರೆ ನಟ ದಿಗಂತ್ ಮಾತ್ರ ಹೊಸ ಸಾಹಸವೊಂದನ್ನು ಮಾಡಿದ್ದಾರೆ. 

ದಿಗಂತ್ ನಿನ್ನೆ ಬರೋಬ್ಬರಿ 192  ಕಿ.ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಿದ್ದಾರೆ.

ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ನಲ್ಲಿ ಆಗಮಿಸಿದ್ದಾರೆ. ಈ ಮೂಲಕ ಕಾರಿನಲ್ಲಿ ಹೋದರೆ 3.30 ಗಂಟೆಗಳ ಹಾದಿಯನ್ನು ಸೈಕಲ್ ತುಳಿದು 8 ಗಂಟೆ 23 ನಿಮಿಷಗಳಲ್ಲಿ ತಲುಪಿದ್ದಾರೆ.

Advertisement

Advertisement

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿರುವ ನಟ "ನರಕದ ಸವಾರಿ!! ಈ ಪಯಣ ಸಾಧನೆಯಲ್ಲ ಆದರೆ ಸಹಿಷ್ಣುತೆಯ ನಿಜವಾದ ಪರೀಕ್ಷೆ ... 192 ಕಿ.ಮೀ." ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments