ರಾಮ ರಾಮ ರೇ 
ಸಿನಿಮಾ ಸುದ್ದಿ

ಭಾರತ ಲಾಕ್‌ಡೌನ್‌ ಮನೇಲಿ ಕುಳಿತು ಯೂಟ್ಯೂಬ್ ನಲ್ಲೇ 'ರಾಮ ರಾಮ ರೇ' ಚಿತ್ರ ವೀಕ್ಷಿಸಿ!

ಲಾಕ್‌ಡೌನ್‌ ಆಗಿರುವ ಕಾರಣ ಮನೇನಲ್ಲೇ ಕುಳಿತು ಉತ್ತಮ ಚಲನಚಿತ್ರಗಳನ್ನು ನೋಡಲು ಬಯಸುವ ಜನರಿಗೆ, ನಿರ್ದೇಶಕ ಡಿ ಸತ್ಯ ಪ್ರಕಾಶ್ ಉತ್ತಮ ಗಿಫ್ಟ್ ನೀಡಿದ್ದಾರೆ. ತಮ್ಮ ನಿರ್ದೇಶನದ " ರಾಮ ರಾಮ ರೇ" ಚಿತ್ರವನ್ನು ಅವರೀಗ ಯೂಟ್ಯೂಬ್ ಗೆ ಬಿಟ್ಟಿದ್ದು ವೀಕ್ಷಕರು ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

ಲಾಕ್‌ಡೌನ್‌ ಆಗಿರುವ ಕಾರಣ ಮನೇನಲ್ಲೇ ಕುಳಿತು ಉತ್ತಮ ಚಲನಚಿತ್ರಗಳನ್ನು ನೋಡಲು ಬಯಸುವ ಜನರಿಗೆ, ನಿರ್ದೇಶಕ ಡಿ ಸತ್ಯ ಪ್ರಕಾಶ್ ಉತ್ತಮ ಗಿಫ್ಟ್ ನೀಡಿದ್ದಾರೆ. ತಮ್ಮ ನಿರ್ದೇಶನದ " ರಾಮ ರಾಮ ರೇ" ಚಿತ್ರವನ್ನು ಅವರೀಗ ಯೂಟ್ಯೂಬ್ ಗೆ ಬಿಟ್ಟಿದ್ದು ವೀಕ್ಷಕರು ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

ನಿರ್ದೇಶಕರ ಚೊಚ್ಚಲ ಚಿತ್ರವಿದಾಗಿದ್ದು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು.ಇದೀಗ ಚಿತ್ರ ಯೂಟ್ಯೂಬ್ ಚಾನಲ್  ಸತ್ಯಪಿಕ್ಚರ್ಸ್ ನಲ್ಲಿ ಬಿಡುಗಡೆಯಾಗಿದ್ದು  ಸಾಕಷ್ಟು ಗಮನ ಸೆಳೆಯುತ್ತಿದೆ.

ಈ ಚಿತ್ರವನ್ನು ಅಕ್ಟೋಬರ್ 2016 ರಲ್ಲಿ ಕನ್ನಡ ಕಲರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು. ಇದು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬನ ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗಿನ ಮುಖಾಮುಖಿಯನ್ನು ಹೇಳುತ್ತದೆ.  ಚಿತ್ರದಲ್ಲಿ ಕೆ ಜಯರಾಮ್, ನಟರಾಜ್ ಮತ್ತು ಧರಮ್ಮಣ್ಣ  ಕದೂರು ಹಾಗೂ ಇಅತರರು ಅಭಿನಯಿಸಿದ್ದಾರೆ. ಇದನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು  2018 ರಲ್ಲಿ ತೆಲುಗಿನಲ್ಲಿ ರಿಮೇಕ್ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT