ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಭಜರಂಗಿ 2 ನನ್ನ ಮೊದಲ ಪೂರ್ಣ ಪ್ರಮಾಣದ ಫ್ಯಾಂಟಸಿ ಸಿನಿಮಾ: ಶಿವರಾಜ್ ಕುಮಾರ್

ಭಜರಂಗಿ 2 ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಸದ್ಯದ ಬಿಗ್ ಬಜೆಟ್ ಸಿನಿಮಾವಾಗಿದೆ. ಹರ್ಷ ನಿರ್ದೇಶನದ ಈ ಸಿನಿಮಾ ಶಿವರಾಜ್ ಕುಮಾರ್ ಅವರ 122ನೇ ಚಿತ್ರವಾಗಿದೆ.

ಭಜರಂಗಿ 2 ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಸದ್ಯದ ಬಿಗ್ ಬಜೆಟ್ ಸಿನಿಮಾವಾಗಿದೆ. ಹರ್ಷ ನಿರ್ದೇಶನದ ಈ ಸಿನಿಮಾ ಶಿವರಾಜ್ ಕುಮಾರ್ ಅವರ 122ನೇ ಚಿತ್ರವಾಗಿದೆ.

ಇದು ಪೂರ್ಣ ಪ್ರಮಾಣದ ಫ್ಯಾಂಟಸಿ ಆಧಾರಿತ ಕಥೆಯ ನನ್ನ ಮೊದಲ ಪ್ರಯತ್ನವಾಗಿದೆ. ನಿರ್ದೇಶಕರು ಕಲ್ಪನೆಗೆಸಮರ್ಥವಾಗಿ ಹಾಗೂ ತಾಂತ್ರಿಕವಾಗಿ ಅದ್ಭುತವಾದ ಸಿಬ್ಬಂದಿ, ಪ್ರತಿಭಾವಂತ ಕಲಾವಿದರು ಅನನ್ಯ ಪಾತ್ರಗಳನ್ನು ನಿರ್ವಹಿಸುವ ಪರಿಣತರೊಂದಿಗೆ ಸಿನಿಮಾ ತಯಾರಾಗಿದೆ ಎಂದು ಶಿವಣ್ಣ ಹೇಳಿದ್ದಾರೆ.

ಕೇವಲ ಫ್ಯಾಂಟಸಿ ಆಕ್ಷನ್ ಡ್ರಾಮಾಕ್ಕಿಂತ ಹೆಚ್ಚಾಗಿ, ಭಜರಂಗಿ 2 ಭಾವನೆಗಳ ಮಿಳಿತವಾಗಿದೆ. ಹರ್ಷ ಮತ್ತು ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರೊಂದಿಗೆ ಶಿವಣ್ಣ ಹೊಂದಿರುವ ಬಾಂಧವ್ಯ ಮತ್ತು ಉತ್ತಮ ಸಂಬಂಧವು ಈ ಯೋಜನೆಗಾಗಿ ಅವರನ್ನು ಮತ್ತೆ ಒಂದಾಗುವಂತೆ ಮಾಡಿದೆ. ನನ್ನಿಂದ ಯಾವ ರೀತಿಯ ಪಾತ್ರಗಳನ್ನು ಹೊರತೆಗೆಯಬಹುದು ಎಂಬುದು ಹರ್ಷ ಅವರಿಗೆ ತಿಳಿದಿದೆ.

ಶಿವರಾಜ್ ಕುಮಾರ್

ನಾವಿಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ಕೆಲಸ ಮಾಡಿದ್ದೇವೆ , ಭಜರಂಗಿ 2 ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ ಮತ್ತು ನಿಮ್ಮನ್ನು ಬೇರೆಯ ಜಗತ್ತಿಗೆ ಕೊಂಡೊಯ್ಯುವ ಚಿತ್ರವಾಗಿದೆ. ಇದನ್ನು ಎಲ್ಲಾ ರೀತಿಯ ಪ್ರೇಕ್ಷಕರು ವೀಕ್ಷಿಸಬಹುದು ಎಂದು ಶಿವಣ್ಣ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel