ಲೂಸ್ ಮಾದ ಯೋಗಿ 
ಸಿನಿಮಾ ಸುದ್ದಿ

ಕಿರಣ್ ಚಂದ್ರ ಅವರ ಮುಂದಿನ ಚಿತ್ರಕ್ಕೆ ಯೋಗಿ ನಾಯಕ

ಲೂಸ್ ಮಾದ ಯೋಗಿ ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ. ಕಿರಣ್ ಚಂದ್ರ ಅವರ ಮುಂದಿನ ಸಿನಿಮಾಗಾಗಿ ಯೋಗಿ ಸಹಿಮಾಡಿದ್ದಾರೆ. ಕಿರೀಟಾ (2017) ಚಿತ್ರದ ಮೂಲಕ ಚೊಚ್ಚಲ ಪ್ರವೇಶ ಮಾಡಿದ ನಿರ್ದೇಶಕ ಆರು ವರ್ಷಗಳ ನಂತರ ಪ್ರಾಜೆಕ್ಟ್‌ಗೆ ಮರಳುತ್ತಿದ್ದಾರೆ.

ಲೂಸ್ ಮಾದ ಯೋಗಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೋಗೇಶ್ ಅವರು 2023 ರ ಪ್ರಾಜೆಕ್ಟ್ ಗಳಲ್ಲಿ ಕಾರ್ಯನಿರತರಾಗಿದ್ದಾರೆ. ಶೀಘ್ರದಲ್ಲೇ ಲಂಕಾಸುರದಲ್ಲಿ ಕಾಣಿಸಿಕೊಳ್ಳಲಿರುವ ಹೆಡ್ ಬುಷ್ ನಟ, ಸದ್ಯ ದಿಗಂತ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿರುವ ರಕ್ಷಿತ್ ಶೆಟ್ಟಿ ಅವರ ಬ್ಯಾಚುಲರ್ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಲೂಸ್ ಮಾದ ಯೋಗಿ ತಮ್ಮ ಮುಂದಿನ ಯೋಜನೆಗೆ ಸಹಿ ಹಾಕಿದ್ದಾರೆ. ಕಿರಣ್ ಚಂದ್ರ ಅವರ ಮುಂದಿನ ಸಿನಿಮಾಗಾಗಿ ಯೋಗಿ ಸಹಿಮಾಡಿದ್ದಾರೆ. ಕಿರೀಟಾ (2017) ಚಿತ್ರದ ಮೂಲಕ ಚೊಚ್ಚಲ ಪ್ರವೇಶ ಮಾಡಿದ ನಿರ್ದೇಶಕ ಆರು ವರ್ಷಗಳ ನಂತರ ಪ್ರಾಜೆಕ್ಟ್‌ಗೆ ಮರಳುತ್ತಿದ್ದಾರೆ.

ಸುನಿಲ್ ಶಿವರಾಮ್ ಅವರ ಬೆಂಬಲದೊಂದಿಗೆ, ಈ ಯೋಜನೆಯು ಈಗ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕರು ನಟ ಯೋಗಿಗೆ ಸವಾಲು ಹಾಕುವ ರೀತಿ  ಕಥೆ ಬರೆದಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಯೋಜನೆಯನ್ನು ಘೋಷಿಸಲಿರುವ ತಯಾರಕರು, ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!