ಯಶ್, ನಯನತಾರಾ 
ಸಿನಿಮಾ ಸುದ್ದಿ

Toxic: ಯಶ್, ನಯನತಾರಾ BTS ವಿಡಿಯೋ ವೈರಲ್, ಫ್ಯಾನ್ಸ್ ಏನಂತಾರೆ?

ನಯನ ತಾರಾ ಕಪ್ಪು ಗೌನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೆ, ಯಶ್ ಬಿಳಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್ ' ಸಿನಿಮಾದ ಕಿಲ್ಲರ್ ಪೋಸ್ಟರ್ ಗಳು ಡಿಸೆಂಬರ್ ತಿಂಗಳಿನಲ್ಲಿ ವೈರಲ್ ಆಗಿತ್ತು. ಯಶ್ ಅವರ ರಗಡ್ ಲುಕ್ ಹಾಗೂ ನಯನ ತಾರಾ ಅವರ ಗಂಗಾ ಪಾತ್ರದ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಮಧ್ಯೆ ಇದೀಗ ನಯನ ತಾರಾ ಮತ್ತು ಯಶ್ ಅವರ BTS ವಿಡಿಯೋವೊಂದು ಆನ್ ಲೈನ್ ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ನಯನ ತಾರಾ ವ್ಯಕ್ತಿಯೊಬ್ಬರ ಬಳಿಗೆ ಹೋಗಿ ಹ್ಯಾಂಡ್ ಶೇಕ್ ಮಾಡ್ತಾರೆ. ಯಶ್ ಕೂಡಾ ಅದೇ ರೀತಿ ಮಾಡ್ತಾರೆ.

ನಯನ ತಾರಾ ಕಪ್ಪು ಗೌನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೆ, ಯಶ್ ಬಿಳಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂಭಾಗದಲ್ಲಿ ಹುಮಾ ಖುರೇಷಿಯೂ ಕಾಣಿಸುತ್ತಾರೆ. ಇವರು ಎಲಿಜಬೆತ್ ಪಾತ್ರ ಮಾಡುತ್ತಿದ್ದಾರೆ. ಅಭಿಮಾನಿಗಳು ಆರಂಭಿಕ ಚಿತ್ರದ ಪೋಸ್ಟರ್ ಹಾಗೂ ಈಗ BTS ವಿಡಿಯೋಗಳನ್ನು ಆಧರಿಸಿ, ಟಾಕ್ಸಿಕ್, 'ಬಾಂಬೆ ವೆಲ್ವೆಟ್' ಮತ್ತು 'ಪೀಕಿ ಬ್ಲೈಂಡರ್‌' ಸಿನಿಮಾಗಳ ನಡುವೆ ವಿವಿಧ ಹೋಲಿಕೆಗಳನ್ನು ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವಿಶ್ವವಿದ್ಯಾಲಯ ದ್ವೇಷದ ಪ್ರಯೋಗಾಲಯವಾಗಲು ಸಾಧ್ಯವಿಲ್ಲ': ಮೋದಿ ವಿರೋಧಿ ಘೋಷಣೆ ಕೂಗುವ ವಿದ್ಯಾರ್ಥಿಗಳಿಗೆ JNU ಎಚ್ಚರಿಕೆ!

ಉತ್ತರ ಪ್ರದೇಶ SIR: ಕರಡು ಪಟ್ಟಿಯಿಂದ 2.89 ಕೋಟಿ ಮತದಾರರು ಡಿಲೀಟ್; ಇದು ದೇಶದಲ್ಲಿಯೇ ಅತಿ ಹೆಚ್ಚು!

ಇದು ದಾಖಲೆಯಲ್ಲ. ಜನರ ಸೇವೆ ಮಾಡಲು ಸಿಕ್ಕ ಅವಕಾಶ; ಸುದೀರ್ಘ ಜನಸೇವೆಯ ಸಾರ್ಥಕ ಕ್ಷಣ

ನಾಟಿಕೋಳಿ ಸಾರು, ರಾಗಿ ಮುದ್ದೆ ವಿತರಣೆ: ಅರಸು ದಾಖಲೆ ಮುರಿದ ಸಿಎಂ ಸಿದ್ದರಾಮಯ್ಯ, ಅಭಿಮಾನಿಗಳಿಂದ ವಿಶಿಷ್ಟ ರೀತಿ ಸಂಭ್ರಮ!

ಬಳ್ಳಾರಿ ಫೈರಿಂಗ್: ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ; HDK ಆರೋಪ ತಳ್ಳಿಹಾಕಿದ ಪರಮೇಶ್ವರ

SCROLL FOR NEXT