ಶನಿಲ್ ಗೌತಮ್ 
ಸಿನಿಮಾ ಸುದ್ದಿ

'ಶ್ರೀರಾಮಚಂದ್ರ'ನಾಗಿ ಸು ಫ್ರಮ್ ಸೋ ಚಿತ್ರ ಖ್ಯಾತಿಯ ರವಿ ಅಣ್ಣ, ಮತ್ತೊಂದು ವಿಭಿನ್ನ ಪ್ರಯತ್ನ!

ಸು ಫ್ರಮ್ ಸೋ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿತ್ತು. ಇನ್ನು ಚಿತ್ರದಲ್ಲಿ ರವಿ ಅಣ್ಣನಾಗಿ ಶನಿಲ್ ಗೌತಮ್ ಅತ್ಯುತ್ತಮ ನಟನೆ ಮಾಡಿದ್ದರು. ಇದೀಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ರವಿ ಅಣ್ಣ ಈಗ ಶ್ರೀರಾಮಚಂದ್ರನಾಗುತ್ತಿದ್ದಾರೆ.

ಸು ಫ್ರಮ್ ಸೋ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿತ್ತು. ಇನ್ನು ಚಿತ್ರದಲ್ಲಿ ರವಿ ಅಣ್ಣನಾಗಿ ಶನಿಲ್ ಗೌತಮ್ ಅತ್ಯುತ್ತಮ ನಟನೆ ಮಾಡಿದ್ದರು. ಇದೀಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ರವಿ ಅಣ್ಣ ಈಗ ಶ್ರೀರಾಮಚಂದ್ರನಾಗುತ್ತಿದ್ದಾರೆ. ಇನ್ನು ಸ್ಕ್ರಿಪ್ಟ್ ಕೆಲಸದಲ್ಲೂ ಶನಿಲ್ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ಚಂದ್ರಮೋಹನ್ ನಿರ್ದೇಶನ ಮಾಡುತ್ತಿದ್ದಾರೆ.

ಶನಿಲ್ ಗೌತಮ್ ಇಂದು ತಮ್ಮ ಹುಟ್ಟುಹಬ್ಬ ಹಾಜರಿಸಿಕೊಳ್ಳುತ್ತಿದ್ದು ಇಂದೇ ತಮ್ಮ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರೀರಾಮಚಂದ್ರ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಚಿತ್ರದಲ್ಲಿ ಶನಿಲ್ ಅವರೇ ಶ್ರೀರಾಮಚಂದ್ರ ಅನಿಸುತ್ತದೆ. ಆದರೆ, ರಾಮನ ಬದಲಿಗೆ ಮದುವೆ ಗಂಡಿನ ತರ ಕಾಣುತ್ತಿದ್ದಾರೆ.

ಪೋಸ್ಟರ್ ಅಲ್ಲಿ ಅಂಬಾಸಡರ್ ಕಾರ್ ಇದೆ. ಬಿಳಿ ಬಣ್ಣದ ಕಾರ್ ಮೇಲೆ ಶನಿಲ್ ಗೌತಮ್ ಕುಳಿತಿದ್ದಾರೆ. ಸುತ್ತಲೂ ಇರೋರು ಈ ಕಾರ್ ಅನ್ನ ತಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ತೂಮಿನಾಡ್ ಇದ್ದಾರೆ. ದೀಪಕ್ ರೈ ಪಾಣಾಜೆ ಸೇರಿ ಇನ್ನು ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಉದಯ್ ಕೆ.ಮೆಹ್ತಾ ಕಥೆ ಕೊಟ್ಟಿದ್ದಾರೆ. ಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಯನ್ನ ಶನಿಲ್ ಗೌತಮ್ ಹಾಗೂ ಚಂದ್ರಮೋಹನ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್ ಚುನಾವಣೆಗೂ ಮುನ್ನ ಆಪ್‌ಗೆ ಹಿನ್ನಡೆ: ಪಕ್ಷ ತೊರೆದ ಇಬ್ಬರು ಶಾಸಕರು, ಬಿಜೆಪಿಗೆ ಸೇರ್ಪಡೆ ಸಾಧ್ಯತೆ!

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

ಬಿಡುಗಡೆ ಬೆನ್ನಲ್ಲೇ ಮತ್ತೆ Azam Khan ಜೈಲುಪಾಲು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಘಾತ!

Biggboss Malayalam: ಹಿಂದೂ ಯುವಕನಿಗೆ ಪ್ರಪೋಸ್? ದಯವಿಟ್ಟು ಶೋ ಬಿಟ್ಟು ಬಾ; ವೇದಿಕೆಯಲ್ಲಿ ಪೋಷಕರ ಕಣ್ಣೀರು, Video

'ನಂದಿನಿ ಹಾಲು ದರ 8 ಅಲ್ಲ ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು, Video Viral