ಚಾರಿತ್ರ್ಯ ಗಣೇಶ್ 
ಸಿನಿಮಾ ಸುದ್ದಿ

ಕಪ್ಪು ಸೀರೆಯಲ್ಲಿ ಅಭಿಮಾನಿಗಳ ಗಮನ ಸೆಳೆದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ; Video viral

ಕನ್ನಡದ ನಟ ಗಣೇಶ್ ಅವರ ಕುಟುಂಬದಲ್ಲೂ ದೀಪಾವಳಿಯನ್ನು ಆಚರಿಸಲಾಗಿದ್ದು ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ.

ಕನ್ನಡದ ನಟ ಗಣೇಶ್ ಅವರ ಕುಟುಂಬದಲ್ಲೂ ದೀಪಾವಳಿಯನ್ನು ಆಚರಿಸಲಾಗಿದ್ದು ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಕಪ್ಪು ಸೀರೆ ಉಟ್ಟು ಮಿಂಚಿದ್ದಾರೆ.

ಚಾರಿತ್ರ್ಯ ಕಪ್ಪು ಬಣ್ಣದ ಸೀರೆ ಧರಿಸಿ ಸಾಂಪ್ರದಾಯಿಕವಾಗಿ ಕಂಗೊಳಿಸಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಮಗಳ ಈ ವಿಶೇಷ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೇಹುಗಾರಿಕೆ, ವಿವಾಹೇತರ ಸಂಬಂಧದ ಆರೋಪ; Nvidia CEO Jensen Huang ರಾಜಿನಾಮೆ; ಹೊಸ ಸಿಇಒ ಯಾರು?

PM ಮೋದಿಯನ್ನು ಪ್ರಶ್ನಿಸಿದ ನಾರ್ವೇ ಪತ್ರಕರ್ತೆಗೆ ಭಾರತ ಪ್ರವೇಶಕ್ಕೆ ನಿರಾಕರಣೆ: ಕೊನೇ ಕ್ಷಣದಲ್ಲಿ ವೀಸಾ ರದ್ದು, Congress-TMC ಟೀಕೆ!

ನವೆಂಬರ್ 15ರಂದು KPSC ಪೂರ್ವಭಾವಿ ಪರೀಕ್ಷೆ: ಚುನಾವಣಾ ಮಾದರಿಯ ಭದ್ರತೆಗೆ CM ಸೂಚನೆ; 319 ಹುದ್ದೆಗಳಿಗೆ 1.47 ಲಕ್ಷ ಅಭ್ಯರ್ಥಿಗಳು

8ನೇ ದಿನಕ್ಕೆ ₹1000 ಕೋಟಿ ಕ್ಲಬ್ ಸೇರಿದ Ramayana: ಕರ್ನಾಟಕದಲ್ಲಿ ₹100 ಕೋಟಿ ದಾಖಲೆ ಕಲೆಕ್ಷನ್; ವಿಶ್ವದಾದ್ಯಂತ ಇತಿಹಾಸ ಸೃಷ್ಟಿ!

ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!