ಬಿಗ್ ಬಾಸ್ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸುತ್ತಿರುವುದು. 
ಸಿನಿಮಾ ಸುದ್ದಿ

Bigg Boss ಮನೆಯಲ್ಲಿ ಕಳ್ಳರ ಕೈಚಳಕ; ಸೆಕ್ಯುರಿಟಿಗಳ ಗಲಾಟೆ ಮಧ್ಯೆ SMART ಆಗಿ ಟಾಸ್ಕ್ ಗೆದ್ದ ಲೂಟಿಕೋರರು..!

ಡೈಮಂಡ್ (ವಜ್ರ), ಕಿರೀಟ, ಉತ್ತಮ ಪದಕ ರಕ್ಷಿಸುವ ಜವಾಬ್ದಾರಿ ಸೆಕ್ಯುರಿಟಿ ತಂಡದ ಮೇಲಿತ್ತು. ಆದರೆ, ಕಳ್ಳರು ತಮ್ಮ ಚಾಣಾಕ್ಷತನದಿಂದ ರಕ್ಷಕರ ತಂಡದಲ್ಲಿ ಅನುಮಾನ ಮೂಡುವಂತೆ ಮಾಡಿದ್ದರು. ನಂತರ ರಕ್ಷಕರ ತಂಡದ ಸ್ಪರ್ಧಿಗಳು ತಮ್ಮ ತಮ್ಮಲ್ಲೇ ಜಗಳವಾಡಲು ಶುರು ಮಾಡಿದ್ದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ಆಟ ಮತ್ತು ಮನರಂಜನೆಯ ಕಾವು ಏರುತ್ತಲೇ ಇದೆ. ಇದೀಗ ಮನೆಯಲ್ಲಿ ನಡೆದಿರುವ 'ಕಳ್ಳರು ಮತ್ತು ರಕ್ಷಕರು' ಟಾಸ್ಕ್ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಸೆಕ್ಯುರಿಟಿ ಕಣ್ಣು ತಪ್ಪಿಸಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಬಿಗ್ ಬಾಸ್ ನೀಡಿರುವ ವಿಶೇಷ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ಲೂಟಿಕೋರರು ಮತ್ತು ಸೆಕ್ಯುರಿಟಿ (ರಕ್ಷಕರು) ತಂಡಗಳಾಗಿ ವಿಂಗಡಿಸಲಾಗಿತ್ತು.

'ಡೈಮಂಡ್' (ವಜ್ರ), ಕಿರೀಟ, ಉತ್ತಮ ಪದಕ ರಕ್ಷಿಸುವ ಜವಾಬ್ದಾರಿ ಸೆಕ್ಯುರಿಟಿ ತಂಡದ ಮೇಲಿತ್ತು. ಆದರೆ, ಕಳ್ಳರು ತಮ್ಮ ಚಾಣಾಕ್ಷತನದಿಂದ ರಕ್ಷಕರ ತಂಡದಲ್ಲಿ ಅನುಮಾನ ಮೂಡುವಂತೆ ಮಾಡಿದ್ದರು. ನಂತರ ರಕ್ಷಕರ ತಂಡದ ಸ್ಪರ್ಧಿಗಳು ತಮ್ಮ ತಮ್ಮಲ್ಲೇ ಜಗಳವಾಡಲು ಶುರು ಮಾಡಿದ್ದರು.

ರಕ್ಷಕರ ನಡುವಿನ ಈ ಭಿನ್ನಾಭಿಪ್ರಾಯ ಮತ್ತು ಗೊಂದಲದ ಪೂರ್ಣ ಲಾಭ ಪಡೆದ ಲೂಟಿಕೋರರ ತಂಡದವರು, ಅತ್ಯಂತ ಚಾಣಾಕ್ಷತನದಿಂದ ಸೆಕ್ಯುರಿಟಿ ಕಣ್ಣು ತಪ್ಪಿಸಿ ಡೈಮಂಡ್ ಹಾಗೂ ಕಿರೀಟ ಕಳ್ಳತನ ಮಾಡಿದ್ದು, ಅಂತಿಮವಾಗಿ ಟಾಸ್ಕ್ ಗೆದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CS ಗೆ ತನಿಖೆ ಮಾಡಿ ವರದಿ ನೀಡಲು ಹೇಳಿದ್ದೇನೆ: ಮೈಸೂರಿನಲ್ಲಿ ಸಚಿವರನ್ನೇ ಅಡ್ಡಗಟ್ಟಿ ನಿಲ್ಲಿಸಿದ ಪೊಲೀಸರ ವರ್ತನೆಗೆ ಸಿಎಂ ಡಿಕೆಶಿ ಏನೆಂದರು?

ಡಿ-ಕಂಪನಿ ನಮ್ಮದಲ್ಲ, Dawood ಪಾಕ್ ಆಶ್ರಯದಲ್ಲೇ ಇದ್ದಾನೆ: ವಿಶ್ವಸಂಸ್ಥೆ ವರದಿಗಾರನ ಪಕ್ಷಪಾತ ಆಟಕ್ಕೆ ಬ್ರೇಕ್, ದಾಖಲೆ ಸಮೇತ ಸುಳ್ಳು ಬಯಲಿಗೆಳೆದ ಭಾರತ..!

'ಭಾರತೀಯ ಕ್ರಿಕೆಟ್‌ನ ಕರಾಳ ದಿನಗಳು'!; 'ತಂಡವನ್ನು ಒಡೆದು ಹಾಕಿದ್ದೇ ಚಾಪೆಲ್, ಒಡಕು ಮೂಡಿಸಿ ಆಸ್ಟ್ರೇಲಿಯಾಕ್ಕೆ ಲಾಭ': ಮಾಜಿ ಕೋಚ್ ವಿರುದ್ಧ Harbhajan Singh ವಾಗ್ದಾಳಿ! Video

ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಇಲ್ಲ ಎಂದು ಮುಚ್ಚಳಿಕೆ: ತಿಹಾರ್ ಜೈಲಿನಿಂದ ಸೌರವ್ ದಾಸ್, ಆಶುತೋಷ್ ರಂಕಾ ಬಿಡುಗಡೆ

ಇಂದು ಭಾರತ-ನ್ಯೂಜಿಲೆಂಡ್ ಟಿ20 ಕದನ; ಆಡುವ 11ರ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ಗಂಭೀರ್‌ಗೆ ಎದುರಾದ ಹೊಸ ಆಯ್ಕೆ ಸವಾಲು!