ಟಾಕ್ಸಿಕ್ ಬಳಿಕ ರಾಕಿಂಗ್ ಸ್ಟಾರ್ ಯಶ್ ವಿದೇಶದಲ್ಲಿನ ಬೀಚ್ ವೊಂದರ ಬಳಿ ಹೆಂಡತಿ ರಾಧಿಕಾ ಪಂಡಿತ್ ಮತ್ತು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನೀಲಿ ಆಕಾಶ ಮತ್ತು ಸಮುದ್ರದ ಹಿನ್ನೆಲೆಯಲ್ಲಿ ರಾಧಿಕಾ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
ಅವರ ಈ ಫೋಟೋಗಳನ್ನು ಯಾರು ತೆಗೆದಿದ್ದಾರೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ!
"ಅಲೆಗಳ ಸದ್ದು ಕೇಳಿಸುವಷ್ಟು ಶಾಂತವಾದ ವಾತಾವರಣ; ಪ್ರತಿ ಕ್ಷಣವನ್ನೂ ನೆನಪಿನಲ್ಲಿ ಉಳಿಸಿಕೊಳ್ಳುವಷ್ಟು ಸ್ಮರಣೀಯ ಕ್ಷಣಗಳು ಎಂದು ರಾಧಿಕಾ ಬರೆದುಕೊಂಡಿದ್ದಾರೆ.