ಇರ್ಫಾನ್ ಅಹಮದ್ 
ಕ್ರಿಕೆಟ್

ಹಾಂಕಾಂಗ್ ಆಲ್ರೌ೦ಡರ್ ಇರ್ಫಾನ್ ಗೆ ಎರಡೂವರೆ ವರ್ಷ ನಿಷೇಧ

ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಂಕಾಂಗ್ ತ೦ಡದ ಆಲ್ರೌ೦ಡರ್ ಇಫಾ೯ನ್ ಅಹಮದ್‍ ಗೆ ಅ೦ತಾರಾಷ್ಟ್ರೀಯ ಕ್ರಿಕೆಟ್...

ದುಬ್ಯೆ: ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಂಕಾಂಗ್ ತ೦ಡದ ಆಲ್ರೌ೦ಡರ್ ಇಫಾ೯ನ್ ಅಹಮದ್‍ ಗೆ ಅ೦ತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಎರಡೂವರೆ ವಷ೯ಗಳ ಕಾಲ ನಿಷೇಧ ಹೇರಿದೆ.

ಐಸಿಸಿ ಭ್ರಷ್ಟಾಚಾರ ನಿಯಮ ಉಲ್ಲ೦ಘಿಸಿದ್ದ ಇರ್ಫಾನ್ ಅಹಮದ್ ಗೆ 2015ರ ನವೆ೦ಬರ್ 4ರ೦ದೇ ಐಸಿಸಿ ಅಮಾನತು ಮಾಡಿತ್ತು ಮತ್ತು ಐಸಿಸಿ ಭ್ರಷ್ಟಾಚಾರ ದಳ(ಎಸಿಯು) ತನಿಖೆ ಕೈಗೊ೦ಡಿತ್ತು.

ಭ್ರಷ್ಟಾಚಾರದ ಜತೆಗೆ ಇತರ ಆಟಗಾರರಿಗೆ ಅಹಮದ್ ಭ್ರಷ್ಟಾಚಾರಕ್ಕೆ ಪ್ರಚೋದನೆ ನೀಡಿದ್ದ ಶ೦ಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸಿಯು ತನಿಖೆ ನಡೆಸಿತ್ತು.

2012ರ ಜನವರಿಯಿ೦ದ 2014ರ ಜನವರಿ ವೇಳೆ ಅಹಮದ್‍ರನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗಲು ಸಾಕಷ್ಟು ಬಾರಿ ಪ್ರಚೋದಿಸಲಾಗಿತ್ತು ಎ೦ದು ತನಿಖೆಯಿ೦ದ ತಿಳಿದು ಬ೦ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT